ರಿಂಕು ಸಿಂಗ್ ಅವರಂತೆ ಸಿಕ್ಸ್ ಪ್ಯಾಕ್ ಆಬ್ಸ್ ಬೇಕಂದ್ರೆ ಈ ಟಿಪ್ಸ್ ಅನುಸರಿಸಿ

By Jayaraj
Feb 20, 2024

Hindustan Times
Kannada

ಸ್ಫೋಟಕ ಆಟ ಮಾತ್ರವಲ್ಲದೆ ತಮ್ಮ ಫಿಟ್‌ನೆಸ್‌ ವಿಚಾರದಲ್ಲೂ ರಿಂಕು ಪರ್ಫೆಕ್ಟ್.‌

ರಿಂಕು ಥರ ಸಿಕ್ಸ್‌ ಪ್ಯಾಕ್‌ ಆಬ್ಸ್‌ ಬೇಕು ಎಂಬುದು ಈಗಿನ ಯುವಕರ ಇರಾದೆ

ಫಿಟ್‌ನೆಸ್‌ಗಾಗಿ ರಿಂಕು ಅವರು ಪ್ರತಿದಿನ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ.

ತಮ್ಮ ಸಿಕ್ಸ್‌ ಪ್ಯಾಕ್‌ ಆಬ್ಸ್‌ ಮೇಲೂ ರಿಂಕು ನಿತ್ಯ ವರ್ಕೌಟ್‌ ಮಾಡ್ತಾರೆ

ಹೀಗಾಗಿ ಅವರ ದೇಹಸದಲ್ಲಿ ಸಿಕ್ಸ್‌ ಪ್ಯಾಕ್‌ ಕಾಣಬಹುದು

ಫ್ಲೆಕ್ಸ್:‌ ಜಿಮ್‌ ಸೆಷನ್‌ ಬಳಿಕ ವಾರಕ್ಕೆ ಕನಿಷ್ಟ 2 ಬಾರಿ ಈ ಎಕ್ಸರ್‌ಸೈಸ್‌ ಮಾಡಿ

ಕ್ರಂಚಸ್:‌ ವೇಗವಾಗಿ ಆಬ್ಸ್‌ ಬರಿಸಬೇಕೆಂದರೆ ಇದು ತುಂಬಾ ಪರಿಣಾಮಕಾರಿ ಎಕ್ಸರ್‌ಸೈಸ್‌

ಲೆಗ್‌ ಲಿಫ್ಟ್:‌ ಈ ಎಕ್ಸರ್‌ಸೈಸ್‌ ಸಿಕ್ಸ್‌ ಪ್ಯಾಕ್‌ ಬರಿಸಲು ತುಂಬಾ ಸಹಕಾರಿ

ಲೆಗ್‌ ಸೈಡ್‌ ಲಿಫ್ಟ್ಸ್‌: ಹೊಟ್ಟೆಯ ಬಳಿಕ ಅನಗತ್ಯ ಕೊಬ್ಬು ಕರಗಿಸಲು ಲೆಗ್‌ ಸೈಡ್‌ ಲಿಫ್ಟ್ಸ್‌ ಉತ್ತಮ ಎಕ್ಸರ್‌ಸೈಸ್‌

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ