ಟಿ20 ವಿಶ್ವಕಪ್​ನಲ್ಲಿ ಅತಿವೇಗದ ಅರ್ಧಶಕತ ಬಾರಿಸಿದವರು!

By Prasanna Kumar P N
Apr 23, 2024

Hindustan Times
Kannada

ಯುವರಾಜ್ ಸಿಂಗ್ (ಭಾರತ) - 12 ಎಸೆತಗಳಲ್ಲಿ ಅರ್ಧಶತಕ (ಇಂಗ್ಲೆಂಡ್ ವಿರುದ್ಧ, 2007ರಲ್ಲಿ)

ಸ್ಟೀಫನ್ ಮೈಬರ್ಗ್ (ನೆದರ್ಲೆಂಡ್) - 17 ಎಸೆತಗಳಲ್ಲಿ ಅರ್ಧಶತಕ (ಐರ್ಲೆಂಡ್ ವಿರುದ್ಧ, 2014ರಲ್ಲಿ)

India TV

ಮಾರ್ಕಸ್ ಸ್ಟೋಯ್ನಿಸ್ (ಆಸ್ಟ್ರೇಲಿಯಾ) - 17 ಎಸೆತಗಳಲ್ಲಿ ಹಾಫ್ ಸೆಂಚುರಿ (ಶ್ರೀಲಂಕಾ ವಿರುದ್ಧ, 2022ರಲ್ಲಿ)

NDTV

ಗ್ಲೆನ್ ಮ್ಯಾಕ್ಸ್​ವೆಲ್ (ಆಸ್ಟ್ರೇಲಿಯಾ) - 18 ಎಸೆತಗಳಲ್ಲಿ ಹಾಫ್ ಸೆಂಚುರಿ (ಪಾಕಿಸ್ತಾನ ವಿರುದ್ಧ, 2014ರಲ್ಲಿ)

ಕೆಎಲ್ ರಾಹುಲ್ (ಭಾರತ) - 18 ಎಸೆತಗಳಲ್ಲಿ ಅರ್ಧಶತಕ (ಸ್ಕಾಟ್ಲೆಂಡ್ ವಿರುದ್ಧ, 2021ರಲ್ಲಿ)

ಶೋಯೆಬ್ ಮಲಿಕ್ (ಪಾಕಿಸ್ತಾನ) - 18 ಎಸೆತಗಳಲ್ಲಿ ಅರ್ಧಶತಕ (ಸ್ಕಾಟ್ಲೆಂಡ್ ವಿರುದ್ಧ, 2021ರಲ್ಲಿ)

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?