2024ರ ಐಪಿಎಲ್​ನಲ್ಲಿ ವೇಗದ ಶತಕ ಸಿಡಿಸಿದವರು! 

By Prasanna Kumar P N
Apr 20, 2024

Hindustan Times
Kannada

ಟ್ರಾವಿಸ್ ಹೆಡ್‌ನಿಂದ ರೋಹಿತ್ ಶರ್ಮಾವರೆಗೆ 2024ರ ಐಪಿಎಲ್​ನಲ್ಲಿ ವೇಗದ ಶತಕ ದಾಖಲಿಸಿದ ಆಟಗಾರರ ನೋಟ ಇಲ್ಲಿದೆ.

ಟ್ರಾವಿಸ್ ಹೆಡ್ (ಸನ್​ರೈಸರ್ಸ್ ಹೈದರಾಬಾದ್): ಆರ್​ಸಿಬಿ ವಿರುದ್ಧ 39 ಎಸೆತಗಳಲ್ಲಿ ಸೆಂಚುರಿ

ಸುನಿಲ್ ನರೇನ್ (ಕೋಲ್ಕತ್ತಾ ನೈಟ್ ರೈಡರ್ಸ್): ರಾಜಸ್ಥಾನ್ ರಾಯಲ್ಸ್ ವಿರುದ್ಧ 49 ಎಸೆತಗಳಲ್ಲಿ ಶತಕ

ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 55 ಎಸೆತಗಳಲ್ಲಿ ಸೆಂಚುರಿ

ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) : ಆರ್​ಸಿಬಿ ವಿರುದ್ಧ 58 ಎಸೆತಗಳಲ್ಲಿ ಶತಕ

ರೋಹಿತ್​ ಶರ್ಮಾ (ಮುಂಬೈ ಇಂಡಿಯನ್ಸ್) : ಸಿಎಸ್​ಕೆ ವಿರುದ್ಧ 61 ಎಸೆತಗಳಲ್ಲಿ ಸೆಂಚುರಿ

ವಿರಾಟ್ ಕೊಹ್ಲಿ (ಆರ್​ಸಿಬಿ): ರಾಜಸ್ಥಾನ್ ರಾಯಲ್ಸ್ ವಿರುದ್ಧ 67 ಎಸೆತಗಳಲ್ಲಿ ಶತಕ

ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ ಮನೆಮದ್ದು ಟ್ರೈ ಮಾಡಿ