ಟಿ20 ರನ್ ಚೇಸ್‌ನಲ್ಲಿ ಪಂಜಾಬ್ ಕಿಂಗ್ಸ್ ವಿಶ್ವದಾಖಲೆ

By Prasanna Kumar P N
Apr 27, 2024

Hindustan Times
Kannada

ಟಿ20 ಕ್ರಿಕೆಟ್ ಇತಿಹಾಸದ ರನ್ ಚೇಸ್‌ನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್‌ಗಳ ಪಟ್ಟಿ ಇಲ್ಲಿದೆ ನೋಡಿ.

262/2 - ಪಿಬಿಕೆಎಸ್ vs ಕೆಕೆಆರ್​​, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)

262/7 - ಆರ್​​ಸಿಬಿ vs ಎಸ್​​ಆರ್​​ಹೆಚ್, ಬೆಂಗಳೂರು, ಐಪಿಎಲ್ 2024

259/4 - ಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್, ಸೆಂಚೂರಿಯನ್, 2023

254/3 - ಮಿಡಲ್​ಸೆಕ್ಸ್ vs ಸರ್ರೆ, ದಿ ಓವಲ್​, ಟಿ20 ಬ್ಲಾಸ್ಟ್ 2023

253/8 - ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್, ರಾವಲ್ಪಿಂಡಿ, ಪಿಎಸ್​ಎಲ್​ 2023

ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ

freepik