ಐಪಿಎಲ್ನಲ್ಲಿ ಮೆಡಲ್ಸ್ ಇದ್ದಿದ್ದರೆ ಯಾರಿಗೆ ಹೆಚ್ಚು ಸಿಗ್ತಿತ್ತು?
By Prasanna Kumar P N Aug 11, 2024
Hindustan Times Kannada
ಚಾಂಪಿಯನ್ನರಿಗೆ ಚಿನ್ನ, ರನ್ನರ್ಅಪ್ಗೆ ಬೆಳ್ಳಿ, 2ನೇ ಕ್ವಾಲಿಫೈಯರ್ನಲ್ಲಿ ಸೋತವರಿಗೆ ಕಂಚು ನೀಡುವಂತಿದ್ದರೆ, ಐಪಿಎಲ್ನಲ್ಲಿ ಯಾವ ತಂಡಕ್ಕೆ ಹೆಚ್ಚು ಮೆಡಲ್ಸ್ ಸಿಗುತ್ತಿತ್ತು.
ಸಿಎಸ್ಕೆ: 12 ಪದಕ (5 ಚಿನ್ನ, 5 ಬೆಳ್ಳಿ, 2 ಕಂಚು)
ಮುಂಬೈ: 8 ಪದಕ (5 ಚಿನ್ನ, 1 ಬೆಳ್ಳಿ, 2 ಕಂಚು)
ಕೆಕೆಆರ್: 6 ಪದಕ (3 ಚಿನ್ನ, 2 ಬೆಳ್ಳಿ, 2 ಕಂಚು)
ಎಸ್ಆರ್ಹೆಚ್: 4 ಪದಕ (1 ಚಿನ್ನ, 2 ಬೆಳ್ಳಿ, 1 ಕಂಚು)
ಆರ್ಆರ್: 4 ಪದಕ (1 ಚಿನ್ನ, 1 ಬೆಳ್ಳಿ, 2 ಕಂಚು)
ಗುಜರಾತ್: 2 ಪದಕ (1ಚಿನ್ನ, 1 ಬೆಳ್ಳಿ)
ಆರ್ಸಿಬಿ: 5 ಪದಕ (3 ಬೆಳ್ಳಿ, 2 ಕಂಚು)
ಪಂಜಾಬ್: 2 ಪದಕ (1 ಬೆಳ್ಳಿ, 1 ಕಂಚು)
ಡೆಲ್ಲಿ: 4 ಪದಕ (1 ಬೆಳ್ಳಿ, 3 ಕಂಚು)
100 ವರ್ಷಗಳ ಬಳಿಕ ಭಾರತೀಯ ರೈಲ್ವೆ ಚಿತ್ರಣ ಹೇಗಿರಬಹುದು? ಆಹಾ.. ಎಐ ಕಲ್ಪನೆ ಎಷ್ಟು ಚಂದ ನೋಡಿ