ಒಂದು ಸರಣಿಯಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್‌ಗಳು

By Jayaraj
Feb 24, 2024

Hindustan Times
Kannada

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸರಣಿಯಲ್ಲಿ ದಾಖಲೆ ನಿರ್ಮಾಣವಾಗಿದೆ

ಟೆಸ್ಟ್‌ ಸರಣಿಯೊಂದರಲ್ಲಿ ಅಧಿಕ ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಉಭಯ ತಂಡಗಳು ನಿರ್ಮಿಸಿವೆ.

ಈ ಹಿಂದೆ ಆಶಸ್‌ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿದಿತ್ತು.

ಇದೀಗ ಭಾರತ ಮತ್ತು ಇಂಗ್ಲೆಂಡ್‌ ಸರಣಿಯಲ್ಲಿ 75ಕ್ಕೂ ಹೆಚ್ಚು ಸಿಕ್ಸರ್‌ಗಳು ಸಿಡಿದಿವೆ.

ಒಂದೇ ಸರಣಿಯಲ್ಲಿ ಅಧಿಕ ಸಿಕ್ಸ್‌ ಸಿಡಿಸಿದ ರೆಕಾರ್ಡ್‌ ನಿರ್ಮಾಣವಾಗಿದೆ

2023ರ ಆಶಸ್‌ ಸರಣಿಯಲ್ಲಿ ಆಸೀಸ್‌ ಹಾಗೂ ಇಂಗ್ಲೆಂಡ್‌ 74 ಸಿಕ್ಸ್‌ ಸಿಡಿಸಿದ್ದವು.

2013/14ರ ಆಶಸ್‌ ಸರಣಿಯಲ್ಲಿ 65 ಸಿಕ್ಸ್‌ ಸಿಡಿಸಿದ್ದವು.

ಭಾರತ ಮತ್ತು ದಕ್ಷಿಣ ಆಫ್ರಿಕಾ 2019ರ ಸರಣಿಯಲ್ಲಿ 65 ಸಿಕ್ಸರ್‌ ಬಾರಿಸಿದರೆ, ಪಾಕಿಸ್ತಾನ ಮತ್ತು ಕಿವೀಸ್‌ 2014ರಲ್ಲಿ 59 ಸಿಕ್ಸ್‌ ಸಿಡಿಸಿತ್ತು.

ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು 

Pexel