ಭಾರತ vs ಜಿಂಬಾಬ್ವೆ ಟಿ20ಐ ಹೆಡ್ ಟು ಹೆಡ್ ದಾಖಲೆ

By Prasanna Kumar P N
Jul 06, 2024

Hindustan Times
Kannada

ಇಂದು (ಜುಲೈ 6ರಂದು) ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ ಮೊದಲ ಟಿ20ಐ ಪಂದ್ಯ ನಡೆಯಲಿದೆ.

ಉಭಯ ತಂಡಗಳ ನಡುವಿನ ಕದನಕ್ಕೆ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಆತಿಥ್ಯ ವಹಿಸುತ್ತಿದೆ. ಐದು ಪಂದ್ಯಗಳಿಗೂ ಇದೇ ಮೈದಾನ ಆತಿಥ್ಯ.

ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಹೆಚ್ಚು ಮೇಲುಗೈ ಸಾಧಿಸಿದೆ.

ಉಭಯ ತಂಡಗಳು ಮುಖಾಮುಖಿಯಾದ 8 ಪಂದ್ಯಗಳ ಪೈಕಿ ಭಾರತ 6 ಬಾರಿ ಗೆದ್ದಿದೆ. ಜಿಂಬಾಬ್ವೆ 2ರಲ್ಲಿ ಗೆಲುವಿನ ನಗೆ ಬೀರಿದೆ.

2022ರ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡವನ್ನು 115 ರನ್‌ಗಳಿಗೆ ಆಲೌಟ್ ಮಾಡಿತ್ತು. ಅಂದು ಭಾರತ 186 ರನ್‌ ಗಳಿಸಿತ್ತು.

ಐಪಿಎಲ್‌ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.