ಶಮಿ ಮನೆಯಲ್ಲಿ ಕೋಲಾಹಲ, ಅಭಿಮಾನಿಗಳಿಗೆ ಲವ್‌ಸ್ಟೋರಿ ನೆನಪು

By Reshma
Apr 30, 2024

Hindustan Times
Kannada

ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಹಾಗೂ ಪತ್ನಿ ಹಸೀನ್‌ ಜಹನ್‌ ಕೌಟುಂಬಿಕ ಕಲಹ ಎದುರಿಸುತ್ತಿದ್ದಾರೆ. 

2018ರಿಂದ ಬೇರೆಯಾಗಿ ಬದುಕುತ್ತಿರುವ ಈ ದಂಪತಿಗಳಿಗೆ ಒಬ್ಬಳು ಮಗಳಿದ್ದಾಳೆ. 

ವಿಚ್ಛೇದನ ಪಡೆದ ಹಸೀನ್‌ ಅವರಿಗೆ ಶಮಿ ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುತ್ತಾರೆ. ಅದೇನೇ ಇದ್ದರು ಈ ಇಬ್ಬರ ಲವ್‌ಸ್ಟೋರಿ ಸಖತ್‌ ಆಗಿದೆ. 

ಶಮಿ ಲವ್‌ಸ್ಟೋರಿ ತಿಳಿದುಕೊಳ್ಳುವ ಕುತೂಹಲ ಇದ್ರೆ ಮುಂದೆ ನೋಡಿ. ಈ ಜೋಡಿ 2012ರಲ್ಲಿ ಮೊದಲ ಬಾರಿಗೆ ಭೇಟಿಯಾಗುತ್ತಾರೆ. 

ಮಾಧ್ಯಮ ವರದಿಯ ಪ್ರಕಾರ 2012ರ ಐಪಿಎಲ್‌ ಸಮಯದಲ್ಲಿ ಶಮಿ ಹಾಗೂ ಹಸೀನ್‌ ಭೇಟಿಯಾಗುತ್ತಾರೆ. 

ಮೊಹಮದ್‌ ಶಮಿಯ ಮೊದಲ ನೋಟಕ್ಕೆ ಹಸೀನ್‌ ಮನಸೋತಿದ್ದರು.

ಹಸೀನ್‌ ಜಹನ್‌ ಐಪಿಎಲ್‌ ಚಿಯರ್‌ ಲೀಡರ್‌ ಆಗಿದ್ದರು. 2 ವರ್ಷಗಳ ಕಾಲ ಡೇಟಿಂಗ್‌ ಮಾಡಿದ್ದ ಇವರು 2014ರಲ್ಲಿ ಮದುವೆಯಾಗುತ್ತಾರೆ. 

2018ರಲ್ಲಿ ಇದ್ದಕ್ಕಿದ್ದಂತೆ ಶಮಿ ವಿರುದ್ಧ ಹಸೀನ್‌ ಹಲವು ಗಂಭೀರ ಆರೋಪಗಳನ್ನು ಮಾಡುತ್ತಾರೆ.

ಶಮಿ ವಿರುದ್ಧ ವಿವಾಹೇತರ ಸಂಬಂಧ, ಮ್ಯಾಚ್‌ ಫಿಕ್ಸಿಂಗ್‌, ಕೌಟುಂಬಿಕ ದೌರ್ಜನ್ಯದಂತಹ ಹಲವು ಆರೋಪಗಳನ್ನು ಮಾಡುತ್ತಾರೆ. 

ಈ ಆರೋಪಗಳನ್ನು ಶಮಿ ಸ್ವೀಕರಿಸಿಲ್ಲ. ಆದರೆ ಹಸೀನ್‌ ಅವರಿಂದ ಸಂಪೂರ್ಣವಾಗಿ ದೂರಾಗುತ್ತಾರೆ.  

ಒಡಿಶಾದ ಕಲಾವಿದ ಸುದರ್ಶನ ಪಾಟ್ನಾಯಕ್‌ ಮರಳು ಕಲಾವಿದರಾಗಿ ಜನಪ್ರಿಯ.