ಇವರು ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರನ ಪತ್ನಿ

By Jayaraj
Mar 01, 2024

Hindustan Times
Kannada

ಸದ್ಯ ಡಬ್ಲ್ಯೂಪಿಎಲ್‌ನಲ್ಲಿ ಯುಪಿ ವಾರಿಯರ್ಸ್‌ ತಂಡದ ನಾಯಕಿಯಾಗಿದ್ದಾರೆ

ಇವರೇ ಅಲಿಸ್ಸಾ ಹೀಲಿ. ಆಸ್ಟ್ರೇಲಿಯಾ ವನಿತೆಯರ ಕ್ರಿಕೆಟ್‌ ತಂಡದ ನಾಯಕಿ.

ಪತಿ ಪತ್ನಿ ಇಬ್ಬರೂ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸದಸ್ಯರು

ಐಪಿಎಲ್‌ನ 2024ರ ಆವೃತ್ತಿಯಲ್ಲಿ ಸ್ಟಾರ್ಕ್‌ ಕೆಕೆಆರ್‌ ಪರ ಆಡಲಿದ್ದಾರೆ.

ಹಲವು ಬಾರಿ ಒಬ್ಬರ ಆಟವನ್ನು ಮತ್ತೊಬ್ಬರು ಮೈದಾನಕ್ಕೆ ಬಂದು ವೀಕ್ಷಿಸಿ ಚಿಯರ್‌ ಮಾಡಿದ್ದಾರೆ.

ಸ್ಟಾರ್ಕ್‌ ಹಾಗೂ ಹೀಲಿ ಇಬ್ಬರೂ ಆಗಾಗ ಸುತ್ತಾಡುತ್ತಿರುತ್ತಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಹೀಲಿ ಅಪ್ಡೇಟ್‌ ಮಾಡುತ್ತಾರೆ.

2015ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಕ್ಕೂ ಮುನ್ನ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್‌ ನಡೆಸಿದ್ದರು.

ಸದ್ಯ ಹೀಲಿ ಆಸೀಸ್‌ ತಂಡದ ನಾಯಕಿಯಾಗಿದ್ದಾರೆ. 6 ಬಾರಿ ವಿಶ್ವ ಚಾಂಪಿಯನ್‌ ಆದ ತಂಡದ ಸದಸ್ಯರಾಗಿದ್ದಾರೆ.

ಕುಟ್ಟು ದೋಸೆ ತಯಾರಿಸುವ ವಿಧಾನ