ಟ್ರಾವಿಸ್ ಹೆಡ್ ಪತ್ನಿಯು ಮಾಡೆಲ್; ಫೋಟೊಸ್ ನೋಡಿ

By Raghavendra M Y
Mar 30, 2024

Hindustan Times
Kannada

ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ

ಟ್ರಾವಿಸ್ ಹೆಡ್ ಮಾಡೆಲ್ ಜೆಸ್ಸಿಕಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಒಂದು ಮಗು ಕೂಡ ಇದೆ

ಜೆಸ್ಸಿಕಾ ಐಪಿಎಲ್ ಟೂರ್ನಿ ವೇಳೆ ತನ್ನ ಪತಿ ಟ್ರಾವಿಸ್ ಹೆಡ್ ಮತ್ತವರ ತಂಡವವನ್ನು ಬೆಂಬಲಿಸಲು ಸ್ಟೇಡಿಯಂಗೆ ಬರುತ್ತಾರೆ

ಟ್ರಾವಿಸ್ ಹೆಡ್ ಪತ್ನಿ ಜೆಸ್ಸಿಕಾ ಗ್ಲಾಮರ್ ಮತ್ತು ಫಿಟ್ನೆಸ್ ವಿಷಯದಲ್ಲಿ ಹಾಲಿವುಡ್ ನಟಿಯರು, ಮಾಡೆಲ್‌ಗೆ ಸ್ಪರ್ಧೆಯನ್ನ ನೀಡುತ್ತಾರೆ

ಜೆಸ್ಸಿಕಾ ಅವರು ಆಸ್ಟ್ರೇಲಿಯಾ ಬ್ಯಾಟರ್ ಆಗಿರುವ ಡ್ರಾವಿಸ್ ಹೆಡ್ ಅವರ ಬಹುಕಾಲದ ಗೆಳತಿ. 2023ರಲ್ಲಿ ವಿವಾಹವಾದರು

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಡ್ರಾವಿಸ್ ಹೆಡ್ ಪತ್ನಿ ಜೆಸ್ಸಿಕಾ ಮಾಡೆಲ್ ಆಗಿದ್ದು, ವೃತ್ತಿಯಲ್ಲಿ ಉದ್ಯಮಿ

ಜೆಸ್ಸಿಕಾ ಅವರು ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ರೆಸ್ಟೋರೆಂಟ್‌ಗಳನ್ನು ಸಹ ನಡೆಸುತ್ತಾರೆ ಎಂದು ವರದಿಯಾಗಿದೆ

ಈ ದಂಪತಿಗೆ 2022ರ ಸೆಪ್ಟೆಂಬರ್‌ನಲ್ಲಿ ಜನಿಸಿದ ಒಬ್ಬ ಮುದ್ದು ಮಗಳಿದ್ದಾಳೆ

ಅಂದರೆ ಇವರು ಮಗಳು ಹುಟ್ಟಿದ 8 ತಿಂಗಳ ಬಳಿಕ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತು ಜೆಸ್ಸಿಕಾ ವಿವಾಹವಾದರು

ಒಂದು ಮಗುವಿಗೆ ಜನ್ಮ ನೀಡಿದ್ದರೂ ಜೆಸ್ಸಿಕಾ ಅವರು ಅದ್ಭುತ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ

 ಪಿತೃಪಕ್ಷದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ