IPL 2024: ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಎಲ್ಲಿದ್ದಾರೆ?
By Jayaraj
Apr 09, 2024
Hindustan Times
Kannada
ಐಪಿಎಲ್ 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಈವರೆಗೆ 4 ಪಂದ್ಯಗಳಲ್ಲಿ ಆಡಿದೆ.
ಆಡಿದ ಕೊನೆಯ ಪಂದ್ಯದಲ್ಲಿ ಗೆದ್ದು, ಜಯದ ಹಳಿಗೆ ಮರಳಿದೆ.
ತಂಡ ನಾಲ್ಕು ಪಂದ್ಯದಲ್ಲಿ ಆಡಿದರೂ, ಈವರೆಗೂ ಅರ್ಜುನ್ ತೆಂಡೂಲ್ಕರ್ ಒಂದೇ ಒಂದು ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ.
ಕಳೆದ ಆವೃತ್ತಿಯಲ್ಲಿ ಎಂಐ ಪರ ಅರ್ಜುನ್ 4 ಪಂದ್ಯಗಳಲ್ಲಿ ಆಡಿದ್ದರು.
ಫ್ರಾಂಚೈಸಿಯು ಅರ್ಜುನ್ಗೆ ಆಡುವ ಅವಕಾಶ ನೀಡಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ತಂಡವು ಈ ಆವೃತ್ತಿಯ ಎಲ್ಲಾ ಪಂದ್ಯಗಳಿಂದಲೂ ಅವರನ್ನು ಹೊರಗಿಟ್ಟಿದೆ.
ಸಚಿನ್ ಪುತ್ರ ಉತ್ತಮ ಫಾರ್ಮ್ನಲ್ಲಿಲ್ಲ. ಇತ್ತೀಚೆಗೆ ರಣಜಿ ಟ್ರೋಫಿಯಲ್ಲೂ ಅವರು ಮಿಂಚಿರಲಿಲ್ಲ.
ಕಳೆದ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ಅರ್ಜುನ್ ಐಪಿಎಲ್ ಪದಾರ್ಪಣೆ ಮಾಡಿದ್ದರು
ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್ಲೈನ್ ಕೋರ್ಸ್ಗಳು
Photo credit: Unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ