ಭಾರತದ ವಿರುದ್ಧ ಜೋ ರೂಟ್ ದಾಖಲೆಯ ಶತಕ
By Jayaraj
Feb 23, 2024
Hindustan Times
Kannada
ಭಾರತ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಜೋ ರೂಟ್ ಆಕರ್ಷಕ ಶತಕ ಸಿಡಿಸಿದರು.
219 ಎಸೆತಗಳಲ್ಲಿ ಅವರು ಮೂರಂಕಿ ಮೊತ್ತ ಕಲೆ ಹಾಕಿದರು.
ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಇದು ಅವರ 10ನೇ ಶತಕ
ಭಾರತದ ವಿರುದ್ಧ ಟಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ರೂಟ್ ಹೆಸರಲ್ಲಿದೆ.
9 ಶತಕ ಸಿಡಿಸಿದ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ.
ಗ್ಯಾರಿ ಸೋಬರ್ಸ್, ವಿವಿಯನ್ ರಿಚರ್ಡ್ಸ್ ಹಾಗೂ ರಿಕಿ ಪಾಂಟಿಂಗ್ ಭಾರತದ ವಿರುದ್ಧ ತಲಾ 8 ಶತಕ ಸಿಡಿಸಿದ್ದಾರೆ.
4ನೇ ಟೆಸ್ಟ್‌ನ ಮೊದಲ ದಿನದ ಅಂತ್ಯಕ್ಕೆ ರೂಟ್ 106 ರನ್ ಗಳಿಸಿ ಅಜೇಯರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಒಟ್ಟಾರೆಯಾಗಿ ಅವರ 31ನೇ ಶತಕ
ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ