ಬಾಲಿವುಡ್ ಖ್ಯಾತ ನಟನ ಅಳಿಯ ನಿತೀಶ್ ರಾಣಾ!
By Prasanna Kumar P N
Apr 18, 2024
Hindustan Times
Kannada
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿತೀಶ್ ರಾಣಾ ತಮ್ಮ ವೈಯಕ್ತಿಕ ಜೀವನದ ಕುರಿತು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ನಿತೀಶ್ ರಾಣಾ ಅವರ ಪತ್ನಿ ಹೆಸರು ಸಾಚಿ ಮಾರ್ವಾಹ್. ಈ ಸ್ಟಾರ್ ಜೋಡಿ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.
ಕೆಕೆಆರ್ನ ಈ ಸ್ಟಾರ್ ಬ್ಯಾಟರ್ ಬಾಲಿವುಡ್ನ ಖ್ಯಾತ ನಟ ಗೋವಿಂದ್ ಅವರ ಅಳಿಯ.
ಗೋವಿಂದ್ ಅವರ ಮಗಳು ಸಾಚಿ ಬಾಲಿವುಡ್ನಿಂದ ದೂರವಿದ್ದು, ವೃತ್ತಿ ಇಂಟಿರಿಯರ್ ಡಿಸೈನರ್ ಆಗಿದ್ದಾರೆ.
ಒಮ್ಮೆ ಕಪಿಲ್ ಶರ್ಮಾ ಶೋನಲ್ಲಿ ಗೋವಿಂದ ಅವರ ಸೋದರಳಿಯ ಹಾಗೂ ಪ್ರಸಿದ್ಧ ಹಾಸ್ಯನಟ ಅಭಿಷೇಕ್ ಅವರು ಸಾಚಿ ಅವರ ಸೋದರ ಸಂಬಂಧಿ ಎಂದು ಹೇಳಿದ್ದರು.
ನಿತೀಶ್ ರಾಣಾ 2016ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಐಪಿಎಲ್ನಲ್ಲಿ 106 ಪಂದ್ಯಗಳನ್ನು ಆಡಿರುವ ನಿತೀಶ್ ರಾಣಾ ಅವರು 2603 ರನ್ ಗಳಿಸಿದ್ದಾರೆ.
ಬೀಟ್ರೂಟ್‌ನ 5 ಅದ್ಭುತ ಆರೋಗ್ಯ ಪ್ರಯೋಜನಗಳು
UNSPLASH, WEB MD
ಮುಂದಿನ ಸ್ಟೋರಿ ಕ್ಲಿಕ್ ಮಾಡಿ