ಪ್ರತಿದಿನ ಅರಿಶಿನ ಹಾಲು ಕುಡಿಯಲು 8 ಕಾರಣಗಳಿವು

By Raghavendra M Y
Apr 30, 2024

Hindustan Times
Kannada

ಅರಿಶಿನ ಹಾಲು ಕುಡಿಯುವುದರಿಂದ ದೇಹದಲ್ಲಿ ನಿರೋಧಕ ಶಕ್ತಿ ಹೆಚ್ಚಾಗುತ್ತದೆ

ಉರಿಯೂತ ಮತ್ತು ಕೀಲು ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

Pexel

ನೆನಪಿನ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ

Pexel

ಅರಿಶಿನದಲ್ಲಿರುವ ಕರ್ಕ್ಯುಮಿನ್ ರಿಲ್ಯಾಕ್ಸ್ ಮೂಡ್‌ ಅನ್ನು ನೀಡುತ್ತದೆ

Pexel

ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತದೆ

Pexel

ಅರಿಶಿನದ ಹಾಲು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ

Pexel

ಅರಿಶಿನ ಹಾಲು ಕುಡಿದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತೆ

ಆಂಟಿ ಬ್ಯಾಕ್ಟೀರಿಯಾ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ

Pexel

ಶುಂಕಿ ಮತ್ತು ಅರಿಶಿನ ಮಿಶ್ರಿತ ಹಾಲು ಕುಡಿಯುವುದರಿಂದ ಚೆನ್ನಾಗಿ ಜೀರ್ಣಕ್ರಿಯೆ ಆಗುತ್ತೆ

ಅರಿಶಿನ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ, ವಿಟಮಿನ್ ಡಿ ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ

Pexel

ಬಿಸಿಲಿಗೆ ಸೊರಗಿದ ಚರ್ಮದ ಕಾಂತಿ ಒಂದೇ ದಿನದಲ್ಲಿ ಅರಳಬೇಕು ಅಂದ್ರೆ ಈ ಫೇಸ್‌ಪ್ಯಾಕ್‌ ಬಳಸಿ