ಟಿ20 ವಿಶ್ವಕಪ್‌ನಲ್ಲಿ ಅಪ್ಸರೆಯರಂಥ ಆ್ಯಂಕರ್‌ಗಳು

By Jayaraj
Jun 11, 2024

Hindustan Times
Kannada

ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದೆ. ಕ್ರಿಕೆಟ್‌ ಹಬ್ಬದಲ್ಲಿ ಮಹಿಳಾ ಆ್ಯಂಕರ್ಸ್ ಕೂಡಾ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಆ್ಯಂಕರಿಂಗ್‌ ಮಾಡುತ್ತಿರುವ ಮಹಿಳಾ ಆ್ಯಂಕರ್‌ಗಳನ್ನು ನಿಮಗೆ ಪರಿಚಯಿಸುತ್ತೇವೆ. 

ಭಾರತೀಯ ಕ್ರೀಡಾ ನಿರೂಪಕಿಯರಲ್ಲಿ ಸಂಜನಾ ಗಣೇಶನ್‌ ಅಗ್ರ ಸ್ಥಾನದಲ್ಲಿದ್ದಾರೆ. ಸಂಜನಾ ಅವರು ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪತ್ನಿ.

ಭಾರತೀಯ ಮಹಿಳಾ ನಿರೂಪಕಿಯರಲ್ಲಿ ಮಾಯಾಂತಿ ಲ್ಯಾಂಗರ್‌ ಪ್ರಮುಖ ಹೆಸರು. ಮಗುವಿನ ತಾಯಿಯಾಗಿದ್ದರೂ ಫಿಟ್‌ನೆಸ್ ಉಳಿಸಿಕೊಂಡಿದ್ದಾರೆ.

ಮಾಯಾಂತಿ ಅವರ ಪತಿ ಭಾರತದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ. ಇವರ ಮಾವ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ.

ಸ್ವೇಧಾ ಸಿಂಗ್ ಬಹೇಲ್: ಸ್ವೇಧಾ ಐಪಿಎಲ್ 17ನೇ ಸೀಸನ್‌ನಲ್ಲೂ ಕಾಣಿಸಿಕೊಂಡಿದ್ದರು. ಈಗ ವಿಶ್ವಕಪ್‌ನಲ್ಲಿ ಕಾಣಿಸುತ್ತಿದ್ದಾರೆ.

ನಶ್‌ಪ್ರೀತ್ ಕೌರ್ ಇಂಗ್ಲಿಷ್ ಭಾಷೆಯ ನಿರೂಪಕರಾಗಿದ್ದಾರೆ. ಇವರು ಇಂಡೋ-ಆಸ್ಟ್ರೇಲಿಯನ್ ಮಾಡೆಲ್ ಕೂಡಾ ಹೌದು.

ಭಾವನಾ ಬಾಲಕೃಷ್ಣನ್: ಇವರು ಚೆನ್ನೈ ನಿವಾಸಿ. ಇದಕ್ಕೂ ಮೊದಲು ಇವರು 2022ರ ಟಿ20 ವಿಶ್ವಕಪ್ ಕೂಡಾ ಕವರ್ ಮಾಡಿದ್ದರು.

ಭಾವನಾ ಬಾಲಕೃಷ್ಣನ್ ಅವರು 2019 ರ ಏಕದಿನ ವಿಶ್ವಕಪ್‌ನಲ್ಲಿ ಆಂಕರ್ ಆಗಿಯೂ ಕೆಲಸ ಮಾಡಿದ್ದಾರೆ.

ಪ್ರತಿದಿನಿ ಬೆಳಗ್ಗೆ ನೆನೆಸಿಟ್ಟ ಧನಿಯಾ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು