ನವಜೋತ್​ ಸಿಂಗ್ ಸಿಧು ಮಗಳ ಗ್ಲಾಮರಸ್ ಲುಕ್​ಗೆ ಎಂತಹವರೂ ಆಗ್ತಾರೆ ಫಿದಾ

By Prasanna Kumar P N
Apr 25, 2024

Hindustan Times
Kannada

17ನೇ ಆವೃತ್ತಿಯ ಐಪಿಎಲ್​ನಲ್ಲಿ ಕಾಮೆಂಟರಿ ಬಾಕ್ಸ್​ನಲ್ಲಿ ನವಜೋತ್ ಸಿಂಗ್ ಸಿಧು ಮ್ಯಾಜಿಕ್ ನಡೆಸುತ್ತಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಟೆಲಿವಿಷನ್ ಬ್ರಾಡ್​ ಕಾಸ್ಟರ್​ ಸ್ಟಾರ್ ಸ್ಪೋರ್ಟ್ಸ್​ ಹಿಂದಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಂದು ನಾವು ನಿಮಗೆ ಸಿಕ್ಸರ್ ಸಿಧು ಅವರ ಬ್ಯೂಟಿಫುಲ್ ಪುತ್ರಿಯನ್ನು ಪರಿಚಯಿಸುತ್ತಿದ್ದೇವೆ. ಆಕೆಯ ಗ್ಲಾಮರಸ್ ಲುಕ್ ಎಲ್ಲರನ್ನೂ ಬೆರಗುಗೊಳಿಸುತ್ತದೆ.

ನವಜೋತ್ ಸಿಂಗ್ ಸಿಧು ಪುತ್ರಿಯ ಹೆಸರು ರಾಬಿಯಾ. ಈಕೆ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್​.

ಗುರುಗ್ರಾಮ್​ನಲ್ಲಿ ಶಾಲಾ ಶಿಕ್ಷಣ ಪೂರೈಸಿದ ನಂತರ ರಾಬಿಯಾ ವಿದೇಶದಲ್ಲಿ ಫ್ಯಾಷನ್ ಡಿಸೈನರ್​ ಅಧ್ಯಯನ ನಡೆಸಿದರು.

ಫಿಟ್ನೆಸ್​​ನಲ್ಲಿ ಮೋಡಿ ಮಾಡಿರುವ ರಾಬಿಯಾ ನಿಜವಾಗಿಯೂ ಅಪ್ಸರೆಗಿಂತಲೂ ಕಡಿಮೆ ಇಲ್ಲ.

ರಾಬಿಯಾ ಫ್ಯಾಷನ್ ವಿಷಯದಲ್ಲಿ ಬಾಲಿವುಡ್ ಸ್ಟಾರ್​ ಮಕ್ಕಳಿಗೆ ಪೈಪೋಟಿ ನೀಡುತ್ತಿದ್ದಾರೆ. ಟ್ರೆಡಿಷನಲ್ ಮತ್ತು ಪಾಶ್ಚಿಮಾತ್ಯ ಉಡುಗೆಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣುತ್ತಾರೆ.

ಸಮಯ ಸಿಕ್ಕಾಗೆಲ್ಲಾ ತಮ್ಮ ಮಗಳೊಂದಿಗೆ ನವಜೋತ್​ ಸಿಂಗ್ ಸಿಧು ಅಮೂಲ್ಯ ಸಮಯ ಕಳೆಯುತ್ತಾರೆ.

ಹಿಂದೂ ಧರ್ಮದಲ್ಲಿ ಸಂಖ್ಯೆ 4ರ ವೈಶಿಷ್ಟ್ಯಗಳಿವು