ಮನೆಯಲ್ಲೇ ಮಾಡಿ ಚೀಸ್ ಮಸಾಲೆ ದೋಸೆ; ಇಲ್ಲಿದೆ ಸುಲಭ ರೆಸಿಪಿ

pixel

By Jayaraj
May 05, 2024

Hindustan Times
Kannada

ಕನ್ನಡಿಗರಿಗೆ ದೋಸೆ ಸಾಮಾನ್ಯ ಬ್ರೇಕ್‌ಫಾಸ್ಟ್‌. ಮಸಾಲೆ ದೋಸೆ, ತುಪ್ಪ ದೋಸೆ, ಬೆಣ್ಣೆ ದೋಸೆ ಸವಿದರ್ತೀರಿ. ಈಗ ಸ್ವಲ್ಪ ಬಿನ್ನವಾಗಿ ಚೀಸ್‌ ದೋಸೆ ಮಾಡಿ

ಅಕ್ಕಿ -1 ಕಪ್ ಉದ್ದೀನ ಬೇಳೆ‌ -ಕಾಲು ಕಪ್ ತುರಿದ ಚೀಸ್‌ -ರುಚಿಗೆ ಉಪ್ಪು ಬೆಣ್ಣೆ ಅಥವಾ ಎಣ್ಣೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಬೇರೆ ಬೇರೆ ಪತ್ರೆಗಳಲ್ಲಿ ಹಾಕಿ 4ರಿಂದ 6 ಗಂಟೆಗಳ ಕಾಲ ನೆನೆಸಿ.

ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಅದಕ್ಕೆ ಉಪ್ಪು ಸೇರಿಸಿ ರಾತ್ರಿ ಪೂರ್ತಿ ಹಾಗೇ ಬಿಡಿ.

ಈಗ ಕಾದ ಕಾವಲಿ ಮೇಲೆ ದೋಸೆ ಹಿಟ್ಟನ್ನು ಉಯ್ಯಿರಿ

ಗೋಲ್ಡನ್‌ ಬಣ್ಣ ಆಗುವವರೆಗೂ ಕಾಯಿಸಿ, ಅದರ ಮೇಲೆ ತುರಿದ ಚೀಸ್‌ ಹರಡಿ

ಈಗ ದೋಸೆಯನ್ನು ಒಂದು ಹಂತ ಮಡಚಿ, ಚೀಸ್‌ ಕರಗುವವರೆಗೂ ಬೇಯಿಸಿ.

ಈಗ ನಿಮಗಿಷ್ಟವಾದ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ

ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್ ಪತ್ನಿ ಫೋಟೋಸ್