ರೊಮ್ಯಾಂಟಿಕ್ ಮೂಡ್‌ನಲ್ಲಿ ಎಂಐ ಕೋಚ್ ಲಸಿತ್ ಮಾಲಿಂಗ
By Jayaraj
Apr 20, 2024
Hindustan Times
Kannada
ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ, ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.
ಈ ನಡುವೆ ಮಾಲಿಂಗ ರೊಮ್ಯಾಂಟಿಕ್ ಮೂಡ್‌ಗೆ ತಿರುಗಿದ್ದಾರೆ.
ತಮ್ಮ ಪತ್ನಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆದಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಇದರಲ್ಲಿ ಮಾಲಿಂಗ ಮಡದಿ ತಾನ್ಯಾ ಪರೇರಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಹಿನ್ನೆಲೆ ಸಂಗೀತವಿರುವ ವಿಡಿಯೋದಲ್ಲಿ, ಈ ಜೋಡಿಯು ಪಾರ್ಕ್‌ನಲ್ಲಿ ರೊಮ್ಯಾಂಟಿಕ್ ಮೂಡ್‌ನಲ್ಲಿ ಸಮಯ ಕಳೆದಿದ್ದಾರೆ.
ಮಾಲಿಂಗ ಅವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಇದೆ. ಅವರದ್ದೇ ಆದ ಯೂಟ್ಯೂಬ್ ಚಾನೆಲ್ ಕೂಡಾ ಇದೆ.
ಇದರೊಂದಿಗೆ, ಕಾಮೆಂಟರಿ ಮೂಲಕವೂ ಸಂಪಾದನೆ ಮಾಡುತ್ತಿದ್ದಾರೆ.
ಏಪ್ರಿಲ್ ಕೊನೆಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸುವ 5 ರಾಶಿಚಕ್ರಗಳು
Photo Credit: Pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ