ಧವನ್ ಹಿಂದಿಕ್ಕಿದ ಕೊಹ್ಲಿ; ರನ್​ ಚೇಸ್​ನಲ್ಲಿ ಅತಿ ಹೆಚ್ಚು ಫಿಫ್ಟಿ

By Prasanna Kumar P N
Apr 28, 2024

Hindustan Times
Kannada

ಐಪಿಎಲ್​ ರನ್ ಚೇಸ್​ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಚೇಸಿಂಗ್ ವೇಳೆ 23 ಹಾಫ್ ಸೆಂಚುರಿ ಬಾರಿಸಿದ್ದ ಶಿಖರ್ ಧವನ್ ದಾಖಲೆಯನ್ನು ವಿರಾಟ್ ಹಿಂದಿಕ್ಕಿದ್ದಾರೆ.

ರನ್ ಚೇಸ್​ನಲ್ಲಿ ಗರಿಷ್ಠ 50+ ಸ್ಕೋರ್ ಮಾಡಿದವರ ಪಟ್ಟಿ ಇಲ್ಲಿದೆ.

ಡೇವಿಡ್ ವಾರ್ನರ್ - 35 ಅರ್ಧಶತಕ

ವಿರಾಟ್ ಕೊಹ್ಲಿ - 24 ಹಾಫ್ ಸೆಂಚುರಿ

ಶಿಖರ್ ಧವನ್ - 23 ಫಿಫ್ಟಿ

ಕೆಎಲ್ ರಾಹುಲ್ 22, ಗೌತಮ್ ಗಂಭೀರ್ 20 ಅರ್ಧಶತಕ

ಪಿಕೆಎಲ್​ 12 ತಂಡಗಳ ಮಾಲೀಕರು ಯಾರು?