ಐಪಿಎಲ್: ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದವರು

By Jayaraj
Apr 23, 2024

Hindustan Times
Kannada

ಮುಂಬೈ ಇಂಡಿಯನ್ಸ್‌ ವಿರುದ್ಧ ಯಶಸ್ವಿ ಜೈಸ್ವಾಲ್ ಸ್ಫೋಟಕ ಶತಕ ಸಿಡಿಸಿದರು.

ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಇದು ಅವರ ಎರಡನೇ ಶತಕ

ಹಾಗಿದ್ದರೆ, ತಂಡವೊಂದರ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರನ್ನು ನೋಡೋಣ.

ಮುಂಬೈ ಇಂಡಿಯನ್ಸ್‌ ವಿರುದ್ಧ ಕೆಎಲ್ ರಾಹುಲ್ -3

ಪಿಬಿಕೆಎಸ್ ವಿರುದ್ಧ ಕ್ರಿಸ್ ಗೇಲ್ -2

ಗುಜಾ‌ರಾತ್‌ ಲಯನ್ಸ್ ವಿರುದ್ಧ ಕೊಹ್ಲಿ -2

ಕೆಕೆಆರ್ ವಿರುದ್ಧ ಡೇವಿಡ್ ವಾರ್ನರ್ -2

ಕೆಕೆಆರ್ ಹಾಗೂ ಆರ್‌ಸಿಬಿ ವಿರುದ್ಧ ಜಾಸ್ ಬಟ್ಲರ್ -ತಲಾ 2 

ಮುಂಬೈ ಇಂಡಿಯನ್ಸ್‌ ವಿರುದ್ಧ ಯಶಸ್ವಿ ಜೈಸ್ವಾಲ್ -2

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್