ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ಡಕೌಟ್ ಆದವರು!
All photos from indiatvnews
By Prasanna Kumar P N
Apr 28, 2024
Hindustan Times
Kannada
1. ಶಾಹೀದ್ ಅಫ್ರಿದಿ (ಪಾಕಿಸ್ತಾನ) - 5 ಡಕೌಟ್ (32 ಇನ್ನಿಂಗ್ಸ್)
2. ತಿಲಕರತ್ನೆ ದಿಲ್ಶನ್ (ಶ್ರೀಲಂಕಾ) - 5 ಡಕೌಟ್ (34 ಇನ್ನಿಂಗ್ಸ್)
3. ವ್ಯಾನ್ ಡೆರ್ ಮೆರ್ವೆ (ನೆದರ್ಲೆಂಡ್ಸ್/ಸೌತ್ ಆಫ್ರಿಕಾ) - 4 ಡಕೌಟ್ (13 ಇನ್ನಿಂಗ್ಸ್)
4. ಲೆಂಡ್ಲ್ ಸಿಮನ್ಸ್ (ವೆಸ್ಟ್ ಇಂಡೀಸ್) - 4 ಡಕೌಟ್ (14 ಇನ್ನಿಂಗ್ಸ್)
5. ಸನತ್ ಜಯಸೂರ್ಯ (ಶ್ರೀಲಂಕಾ) - 4 ಡಕೌಟ್ (18 ಇನ್ನಿಂಗ್ಸ್)
ಮಾರುತಿ ಸುಜುಕಿ ಸಾಧನೆ: ಒಂದು ವರ್ಷದಲ್ಲಿ 20 ಲಕ್ಷ ಕಾರುಗಳ ಉತ್ಪಾದನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ