ರಾಜಸ್ಥಾನ್ ವೇಗಿ ಸಂದೀಪ್ ಶರ್ಮಾ ಪತ್ನಿ ಬ್ಯೂಟಿಫುಲ್ ಫೋಟೋಸ್
By Jayaraj
Apr 27, 2024
Hindustan Times
Kannada
ರಾಜಸ್ಥಾನ್ ರಾಯಲ್ಸ್ ವೇಗಿ ಸಂದೀಪ್ ಶರ್ಮಾ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಸಂದೀಪ್ ಅವರ ವೈಯಕ್ತಿಕ ಬದುಕಿನ ಕುರಿತು ತಿಳಿಯೋಣ
ಸಂದೀಪ್ ಶರ್ಮಾಗೆ ಮದುವೆಯಾಗಿ ಒಂದು ಮಗು ಇದೆ.
ರಾಜಸ್ಥಾನ್ ವೇಗಿಯ ಪತ್ನಿಯ ಹೆಸರು ತಶಾ ಶರ್ಮಾ.
2021ರ ಆಗಸ್ಟ್‌ನಲ್ಲಿ ಹಸೆಮಣೆ ಏರಿದ ಈ ಜೋಡಿ, ಅದಕ್ಕೂ ಮುನ್ನವೇ ಡೇಟಿಂಗ್ ಮಾಡುತ್ತಿದ್ದರು.
ಬೆಂಗಳೂರಿನಲ್ಲಿ ವಾಸವಿರುವ ತಶಾ, ವೃತ್ತಿಯಲ್ಲಿ ಜ್ಯುವೆಲ್ಲರಿ ಡಿಸೈನರ್ ಆಗಿದ್ದಾರೆ.
ಇವರು ಬ್ಲಾಗಿಂಗ್ ಕೂಡಾ ಮಾಡುತ್ತಿರುತ್ತಾರೆ.
ತಶಾ ಅವರು ಗ್ಲಾಮರಸ್ ಮಾತ್ರವಲ್ಲದೆ ಫಿಟ್ ಕೂಡಾ ಆಗಿದ್ದಾರೆ.
ಐಪಿಎಲ್‌ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ