ಈ ತಾರೀಖಿನಂದು ಜನಿಸಿದವರು ಬಾಸ್‌ ಆಗುತ್ತಾರೆ

By Rakshitha Sowmya
May 09, 2024

Hindustan Times
Kannada

ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಬ್ಬರೂ ಒಂದೊಂದು ರಾಡಿಕ್ಸ್‌ ಸಂಖ್ಯೆ ಹೊಂದಿರುತ್ತಾರೆ, ಆಯಾ ಸಂಖ್ಯೆಗೆ ಅನುಗುಣವಾಗಿ ಶುಭ, ಅಶುಭ ಫಲಗಳನ್ನು ಪಡೆಯುತ್ತಾರೆ

ಯಾವುದೇ ತಿಂಗಳ 1,10,19,28 ರಂದು ಜನಿಸಿದವರು ರಾಡಿಕ್ಸ್‌ ಸಂಖ್ಯೆ 1ನ್ನು ಹೊಂದಿರುತ್ತಾರ

ರಾಡಿಕ್ಸ್‌ ಸಂಖ್ಯೆ 1ರ ಅಧಿಪತಿ ಸೂರ್ಯ, ಇದು ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲ್ಪಟ್ಟಿದೆ

ಸೂರ್ಯನ ಅನುಗ್ರಹದಿಂದಾಗಿ ರಾಡಿಕ್ಸ್‌ 1ರಲ್ಲಿ ಜನಿಸಿದವರು ಬಹಳ ಪ್ರಭಾವಶಾಲಿಗಳಾಗಿ ಬೆಳೆಯುತ್ತಾರೆ

ಈ ದಿನಾಂಕದಂದು ಜನಿಸಿದವರಲ್ಲಿ ಆಡಳಿತ ಗುಣಗಳು ಹೆಚ್ಚಾಗಿ ಕಂಡು ಬರುತ್ತದೆ

ಇಂಥ ವ್ಯಕ್ತಿಗಳು ಬಹಳ ಧೈರ್ಯವಂತರು, ಶಕ್ತಿಶಾಲಿಗಳು, ಇವರಲ್ಲಿ ನಾಯಕತ್ವ ಗುಣ ಹೆಚ್ಚಾಗಿರುತ್ತದೆ

ಯಾವುದೇ ಕೆಲಸಕ್ಕೆ ಕೈ ಹಾಕಿದರೂ ದೊಡ್ಡ ಯಶಸ್ಸು ಗಳಿಸುತ್ತಾರೆ, ತಮ್ಮ ಪರಿಶ್ರಮದಿಂದ ಉನ್ನತ ಮಟ್ಟ ಗಳಿಸುತ್ತಾರೆ

ಇವರು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಹಾಗೂ ಪೂಜಿಸುವುದರಿಂದ ಇನ್ನಷ್ಟು ಶುಭಫಲಗಳನ್ನು ಪಡೆಯುತ್ತಾರೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?