ಸೀರೆಯುಟ್ಟು ಶೃಂಗಾರಗೊಂಡ ಆರ್‌ಸಿಬಿ ಹುಡುಗಿ ಶ್ರೇಯಾಂಕಾ ಪಾಟೀಲ್

By Jayaraj
May 13, 2024

Hindustan Times
Kannada

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಶ್ರೇಯಾಂಕಾ ಪಾಟೀಲ್‌ ಸದ್ಯ ಜನಪ್ರಿಯ ಆಟಗಾರ್ತಿ.

ಡಬ್ಲ್ಯು‌ಪಿಎಲ್‌ನಲ್ಲಿ ಆರ್‌ಸಿಬಿ ಪರ ಸತತ 2 ವರ್ಷಗಳ ಕಾಲ ಅಮೋಘ ಪ್ರದರ್ಶನ ನೀಡಿದ್ದಾರೆ.

ಟೀಮ್‌ ಇಂಡಿಯಾದಲ್ಲೂ ಸ್ಥಾನ ಪಡೆದಿರುವ ಕನ್ನಡತಿ ಸದ್ಯ ಭಾರತೀಯರ ಮನೆಮಾತು.

ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ಟಗರುಪುಟ್ಟಿ, ಇದೀಗ ಸೀರೆಯುಟ್ಟು ಮಿಂಚಿದ್ದಾರೆ.

ಉಡುಪು ಮಳಿಗೆಯೊಂದರ ಜಾಹೀರಾತಿಗಾಗಿ ಶ್ರೇಯಾಂಕಾ ಅದ್ಧೂರಿಯಾಗಿ ಶೃಂಗಾರಗೊಂಡಿದ್ದಾರೆ.

ಆಭರಣವನ್ನು ಧರಿಸಿ ತಮ್ಮದೇ ಧ್ವನಿಯಲ್ಲಿ ಮಾತನಾಡಿದ್ದಾರೆ.

ಶ್ರೇಯಾಂಕಾ ಅವರ ಮುದ್ದಾದ ನೋಟ ಹಾಗೂ ಧ್ವನಿ ಅಭಿಮಾನಿಗಳಿಗೆ ಇಷ್ಟವಾಗಿದೆ.

ಅದರಲ್ಲೂ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಮನಗೆದ್ದಿದ್ದಾರೆ.

ಕಬಿನಿ ಜಲಾಶಯ ಇರುವುದು ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ