ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್ ಪತ್ನಿ ಫೋಟೋಸ್

By Jayaraj
May 17, 2024

Hindustan Times
Kannada

ಐಪಿಎಲ್ ಪಂದ್ಯಗಳ ವೇಳೆ ಡುಪ್ಲೆಸಿಸ್ ಪತ್ನಿ ಹೆಚ್ಚಾಗಿ ಸ್ಟೇಡಿಯಂನಲ್ಲಿ ಕಾಣಸಿಗುತ್ತಾರೆ. ಅವರ ಮಕ್ಕಳೂ ಕೂಡಾ ಜೊತೆಗಿರುತ್ತಾರೆ.

ಡುಪ್ಲೆಸಿಸ್ ಪತ್ನಿ ನೋಡಲು ಸುಂದರವಾಗಿದ್ದಾರೆ. ಸೌಂದರ್ಯದಲ್ಲಿ ಅವರು ಯಾವ ನಟಿ ಅಥವಾ ಮಾಡೆಲ್‌ಗಿಂತ ಕಡಿಮೆಯಿಲ್ಲ.

ಆರ್‌ಸಿಬಿ ನಾಯಕನ ಪತ್ನಿಯ ಹೆಸರು ಇಮರಿ ವಿಸ್ಸರ್.

ಈ ಜೋಡಿಯು 2013ರಲ್ಲಿ ವಿವಾಹವಾದರು. ಮದುವೆಗೂ ಮುನ್ನ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು.

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಬಳಿಯ ಕ್ಲೈನ್ ​​ಝಲ್ಜೆ ವೈನ್ ಎಸ್ಟೇಟ್‌ನಲ್ಲಿ ಇಬ್ಬರ ವಿವಾಹ ಸಮಾರಂಭ ನಡೆಯಿತು.

ಇಮರಿ 2017ರಲ್ಲಿ ತನ್ನ ಮೊದಲ ಮಗು ಎಮಿಲಿ ಮತ್ತು 2020ರಲ್ಲಿ ಎರಡನೇ ಮಗು ಜೋಯ್‌ಗೆ ಜನ್ಮ ನೀಡಿದರು.

ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಇಮರಿ ಇನ್ನೂ ಫಿಟ್‌ ಆಗಿ ಯಂಗ್‌ ಕಾಣುತ್ತಾರೆ.

ಡುಪ್ಲೆಸಿಸ್ ಪತ್ನಿ ಮಾರ್ಕೆಟಿಂಗ್, ಬಿಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಫೈನಾನ್ಸ್‌ ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ.

ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ