ಕೆಕೆಆರ್‌ ಆಂದ್ರೆ ಆರ್‌ಸಿಬಿಗೆ ಭಯ ಯಾಕೆ; ಹೀಗಿದೆ ಮುಖಾಮುಖಿ ದಾಖಲೆ

By Jayaraj
Mar 28, 2024

Hindustan Times
Kannada

ಐಪಿಎಲ್‌ನಲ್ಲಿ ಕೋಲ್ಕತ್ತಾ ಮತ್ತು ಆರ್‌ಸಿಬಿ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.

ಈವರೆಗೆ ಬೆಂಗಳೂರು ಮತ್ತು ಕೋಲ್ಕತ್ತಾ ತಂಡಗಳ ಹೆಡ್‌ ಟು ಹೆಡ್‌ ದಾಖಲೆ ನೋಡೋಣ.

ಐಪಿಎಲ್‌ನಲ್ಲಿ ಇದುವರೆಗಿನ 32 ಬಾರಿ ಕೆಕೆಆರ್‌ ಮತ್ತು ಆರ್‌ಸಿಬಿ ಮುಖಾಮುಖಿಯಾಗಿವೆ.

ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 18 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಕೊನೆಯ 6 ಪಂದ್ಯಗಳಲ್ಲಿ ಕೆಕೆಆರ್‌ 4-2ರ ಗೆಲುವಿನ ಅಂತರ ಹೊಂದಿದೆ.

ಆರ್‌ಸಿಬಿ ತಂಡವು 14 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ಕಳೆದ ಆವೃತ್ತಿಯ ಎರಡೂ ಪಂದ್ಯಗಳಲ್ಲಿ ಕೋಲ್ಕತ್ತಾ ಗೆದ್ದಿತ್ತು.

ಕನ್ನಡ ನಟಿ ಸಂಜನಾ ಆನಂದ್‌ ಸಖತ್‌ ಫೋಟೋಗಳು