ಕೆಟ್ಟೋಗಿರುವ ವಾಚನ್ನೇ ಕಟ್ಟುತ್ತಿರುವುದೇಕೆ ಸಂಜು ಸ್ಯಾಮ್ಸನ್; ಕಾರಣ?

By Prasanna Kumar P N
Apr 27, 2024

Hindustan Times
Kannada

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, 17ನೇ ಆವೃತ್ತಿಯ ಐಪಿಎಲ್​ನಲ್ಲಿ ಯಶಸ್ವಿ ನಾಯಕನಾಗಿದ್ದಾಗಿದ್ದಾರೆ.

ಸ್ಯಾಮ್ಸನ್​ ನೇತೃತ್ವದಲ್ಲಿ ಆರ್​ಆರ್​ 8 ಪಂದ್ಯಗಳಲ್ಲಿ ಏಳು ಜಯ, 1 ಸೋತಿದೆ. 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಐಪಿಎಲ್​ನಲ್ಲಿ ಬ್ಯುಸಿಯಾಗಿರುವ ಸಂಜು ಅವರ ವೈಯಕ್ತಿಕ ವಿಚಾರವೊಂದು ಬೆಳಕಿಗೆ ಬಂದಿದೆ.

ಸಂಜು ಸ್ಯಾಮ್ಸನ್​ ಪತ್ನಿ ಚಾರುಲತಾ ಅವರು ಹಿಂದೊಮ್ಮೆ ನೀಡಿದ್ದ ಗಿಫ್ಟ್ ಕೊಟ್ಟಿರುವ ವಾಚ್​ ಸದಾ ತೊಟ್ಟುಕೊಳ್ಳುತ್ತಾರೆ.

ಅಚ್ಚರಿ ಅಂದರೆ, ಈ ವಾಚ್​ ಕೆಟ್ಟೋಗಿದೆ. ಆದರೂ ಅದನ್ನೇ ಕೈಗೆ ತೊಡುತ್ತಾರೆ. ಪ್ರೀತಿಯಿಂದ ಗಿಫ್ಟ್ ಎನ್ನುವ ಕಾರಣಕ್ಕೆ ಅದನ್ನು ತೊಟ್ಟುಕೊಳ್ಳುತ್ತಾರೆ.

ಪತಿ ಸಂಜು ಅವರಿಗಾಗಿ ಉನ್ನತ ಶಿಕ್ಷಣ ಮತ್ತು ವೃತ್ತಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ ಚಾರುಲತಾ ಅವರು.

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್