ಕ್ಯೂಟ್‌ ಉಡುಗೆಯಲ್ಲಿ ಚಿಟ್ಟೆಯಾದ ನಟಿ ಅನುಪಮಾ ಗೌಡ

By Praveen Chandra B
May 08, 2024

Hindustan Times
Kannada

ಅನುಪಮಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. 

ಕನ್ನಡದ ಜನಪ್ರಿಯ ನಟಿ, ನಿರೂಪಕಿಯ ಈ ಫೋಟೋಗಳನ್ನು ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

ದರ್ಶನ್‌ ಅಭಿನಯದ ಲೋಕೇಶ್‌ ಪತ್ರಿಕೆ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು.

ಅಕ್ಕ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರ ಅಕ್ಕರೆಗೆ ಪಾತ್ರವಾಗಿದ್ದರು.

ಈ ಸೀರಿಯಲ್‌ನಲ್ಲಿ ಡಬಲ್‌ ಆಕ್ಟಿಂಗ್‌ ಮಾಡಿದ್ದರು.

ಇದಕ್ಕೂ ಮುನ್ನ ಚಿಸೌ ಸಾವಿತ್ರಿ ಸೀರಿಯಲ್‌ನಲ್ಲೂ ನಟಿಸಿದ್ದಾರೆ. 

 ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು.

ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಟಿವಿ ಶೋಗಳಿಗೆ ನಿರೂಪಕಿಯಾಗಿದ್ದರು.

ಒಡಿಶಾದ ಕಲಾವಿದ ಸುದರ್ಶನ ಪಾಟ್ನಾಯಕ್‌ ಮರಳು ಕಲಾವಿದರಾಗಿ ಜನಪ್ರಿಯ.