ಚಂದಕ್ಕಿಂತ ಚಂದ ನೀನೇ ಸುಂದರ; ಸಾರಾ ಹಾಟ್ ಫೋಟೋಸ್

By Prasanna Kumar P N
Aug 17, 2024

Hindustan Times
Kannada

ವಿಶ್ವ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ, ತಮ್ಮ ಮನಮೋಹಕ ಶೈಲಿಯಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾರಾ ತೆಂಡೂಲ್ಕರ್ ಹಾಟ್ ಫೋಟೋಸ್ ವೈರಲ್ ಆಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಸಾರಾ ನಿರಂತರವಾಗಿ ಹೊಸ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಸೌಂದರ್ಯವರ್ಧಕ ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡುತ್ತಾರೆ.

ಸಾರಾ ಗ್ಲಾಮರಸ್ ಫೋಟೋಸ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

ಸಾರಾ ತೆಂಡೂಲ್ಕರ್ ಅವರ ಮನಮೋಹಕ ಶೈಲಿ ಮತ್ತು ಸೌಂದರ್ಯಕ್ಕೆ ಎಲ್ಲರ ಕಣ್ಮನ ಸೆಳೆದಿದ್ದಾರೆ.

ಬಾಲಿವುಡ್ ನಟಿಯರನ್ನೇ ಮೀರಿಸುವಂತಿದ್ದಾರೆ ಸಚಿನ್ ಅವರ ಮಗಳು.

ಸಾಂಪ್ರಾದಾಯಿಕ ಉಡುಗೆಯಲ್ಲೂ ಸಾರಾ ಮಿಂಚಿದ್ದಾರೆ.

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಸಾರಾ, 'ಬ್ಯೂಟಿ ವಿತ್ ಬ್ರೈನ್'ಗೆ ಪರಿಪೂರ್ಣ ಉದಾಹರಣೆ ಎಂದರೂ ತಪ್ಪಾಗಲ್ಲ.

26ರ ಹರೆಯದ ಸಾರಾ ತೆಂಡೂಲ್ಕರ್ ಸೋಷಿಯಲ್ ಮೀಡಿಯಾ ಸೆನ್ಸೇಷನ್. ಇನ್‌ಸ್ಟಾಗ್ರಾಮ್‌ನಲ್ಲಿ 5 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ.

Numerology: ನಿಮ್ಮ ಜನ್ಮ ದಿನಾಂಕ ಹೀಗಿದ್ದರೆ ಜೀವನವಿಡೀ ಇರುತ್ತೆ ಚಂದ್ರನ ಕೃಪೆ