ಟಿ20 ವಿಶ್ವಕಪ್ 2024ರಲ್ಲಿ ಸಿಕ್ಸರ್‌ ದಾಖಲೆ

By Jayaraj
Jun 22, 2024

Hindustan Times
Kannada

ಟಿ20 ವಿಶ್ವಕಪ್‌ 2024ರಲ್ಲಿ ಈವರೆಗೆ ಬರೋಬ್ಬರಿ 412 ಸಿಕ್ಸರ್‌ಗಳು ಸಿಡಿದಿವೆ.

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದ ದಾಖಲೆ ಇದಾಗಿದೆ.

AFP

ಈ ಹಿಂದೆ 2021ರಲ್ಲಿ 405 ಸಿಕ್ಸರ್‌ಗಳು ಬಂದಿದ್ದವು. ಆ ದಾಖಲೆಯನ್ನು ಈ ಆವೃತ್ತಿ ಬ್ರೇಕ್‌ ಮಾಡಿದೆ.

ಯುಎಸ್‌ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ಪಂದ್ಯಾವಳಿ ನಡೆಯುತ್ತಿರುವುದರಿಂದ ಪಿಚ್‌ ಬ್ಯಾಟರ್‌ಗಳಿಗೆ ನೆರವಾಗುವುದಿಲ್ಲ ಎನ್ನಲಾಗಿತ್ತು.

AFP

ಆದರೆ, ಸಿಕ್ಸರ್‌ ದಾಖಲೆ ನೋಡಿದರೆ ಬ್ಯಾಟರ್‌ಗಳ ಅಬ್ಬರ ಕಾಣುತ್ತಿದೆ.

AFP

ಈ ಆವೃತ್ತಿಯಲ್ಲಿ ವೆಸ್ಟ್‌ ಇಂಡೀಸ್‌ನ ನಿಕೋಲಸ್‌ ಪೂರನ್‌ ದಾಖಲೆ ನಿರ್ಮಿಸಿದ್ದಾರೆ.

AFP

ಆವೃತ್ತಿಯೊಂದರಲ್ಲಿ ಅಧಿಕ ಸಿಕ್ಸರ್‌ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

AFP

ಪೂರನ್ ಈ ಬಾರಿ ಈವರೆಗೆ ಒಟ್ಟು 17 ಸಿಕ್ಸರ್‌ ಸಿಡಿಸಿದ್ದಾರೆ. ಇದರೊಂದಿಗೆ ಕ್ರಿಸ್‌ ಗೇಲ್(2012) ಅವರ 16 ಸಿಕ್ಸರ್‌ ದಾಖಲೆ ಬ್ರೇಕ್ ಮಾಡಿದ್ದಾರೆ.

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?