ಐಪಿಎಲ್‌ ಫೈನಲ್‌ಗೆ ತಂಡ ಮುನ್ನಡೆಸಿದ ವಿದೇಶಿ ನಾಯಕರು

By Jayaraj
May 25, 2024

Hindustan Times
Kannada

ಐಪಿಎಲ್‌ 2014ರಲ್ಲಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಫೈನಲ್‌ ತಲುಪಿದೆ.

ಹಾಗಿದ್ದರೆ, ಈವರೆಗೆ ಯಾವೆಲ್ಲಾ ವಿದೇಶಿ ನಾಯಕರು ತಮ್ಮ ತಂಡವನ್ನು ಐಪಿಎಲ್‌ ಫೈನಲ್‌ವರೆಗೆ ಮುನ್ನಡೆಸಿದ್ದಾರೆ ಎಂಬುದನ್ನು ನೋಡೋಣ.

ಶೇನ್‌ ವಾರ್ನ್‌ (ಆರ್‌ಆರ್‌, 2028)

ಆಡಂ ಗಿಲ್‌ಕ್ರಿಸ್ಟ್‌ (ಡೆಕ್ಕನ್‌ ಚಾರ್ಜಸ್, 2009)

ಡೇನಿಯಲ್‌ ವೆಟೋರಿ (ಆರ್‌ಸಿಬಿ, 2011)

ಜಾರ್ಜ್‌ ಬೈಲಿ (ಪಂಜಾಬ್‌, 2024)

ಡೇವಿಡ್‌ ವಾರ್ನರ್‌‌ (ಎಸ್‌ಆರ್‌ಎಚ್‌, 2016)

ಸ್ಟೀವ್‌ ಸ್ಮಿತ್‌ (ಆರ್‌ಪಿಎಸ್‌, 2017)

ಕೇನ್‌ ವಿಲಿಯಮ್ಸನ್‌ (ಎಸ್‌ಆರ್‌ಎಚ್‌, 2018)

ಇಯಾನ್‌ ಮಾರ್ಗನ್‌ (ಕೆಕೆಆರ್‌, 2021)

ಶುದ್ಧ ನೀರಿರುವ ಭಾರತದ 5 ನದಿಗಳು