ವಿರಾಟ್ ಕೊಹ್ಲಿ ಅನುಭವಕ್ಕೆ ಸರಿಸಾಟಿ ಯಾರೂ ಇಲ್ಲ: ರಿಕಿ ಪಾಂಟಿಂಗ್
By Jayaraj
May 22, 2024
Hindustan Times
Kannada
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
ಕಿಂಗ್ ಕೊಹ್ಲಿಯ ಕ್ಲಾಸ್ ಮತ್ತು ಅನುಭವಕ್ಕೆ ಬೇರೆ ಯಾರೂ ಸರಿಸಾಟಿ ಆಗಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಕೊಹ್ಲಿಯೇ ಮೊದಲ ಆಯ್ಕೆ. ಕೊಹ್ಲಿ ಅಗ್ರಕ್ರಮಾಂಕದಲ್ಲಿ ಆಡಬಹುದು ಎಂದು ಹೇಳಿದ್ದಾರೆ.
ನನ್ನ ಪ್ರಕಾರ ಅವರು ಭಾರತ ತಂಡದಲ್ಲಿ ಮೊದಲ ಆಯ್ಕೆ.
ಹಿಂದೆ ಅವರು ಭಾರತ ತಂಡದಲ್ಲಿ ಇಲ್ಲದಾಗ ಆ ಬಗ್ಗೆ ಚರ್ಚೆ ನಡೆಯಿತು. ಆದರೆ ದೊಡ್ಡ ಪಂದ್ಯಗಳು ಬಂದಾಗ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಯಾರಿಂದಲೂ ಆಗದ ಕೆಲಸ ಮಾಡಿ ಮುಗಿಸಿದರು.
ಆ ಅನುಭವಕ್ಕೆ ಬದಲಿ ಹುಡುಕಲು ಸಾಧ್ಯವಿಲ್ಲ
ಐಪಿಎಲ್ 2024ರಲ್ಲಿ, ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೇಂಜ್ ಕ್ಯಾಪ್ ಧರಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
ಭೂಕಂಪದಂತಹ ಪ್ರಕೃತಿ ವಿಕೋಪವನ್ನ ಮುಂಚಿತವಾಗಿ ಊಹಿಸುವ ಪ್ರಾಣಿಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ