IPL 2025: ಹೊಸ ನಾಯಕನ ಹುಡುಕುತ್ತಿರುವ 5 ತಂಡಗಳು
By Jayaraj
Nov 24, 2024
Hindustan Times
Kannada
ಐಪಿಎಲ್ 2025ರ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ 5 ತಂಡಗಳು ನಾಯಕನ್ನು ಹುಡುಕುತ್ತಿವೆ.
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್ ರಿಲೀಸ್ ಆದ ಬಳಿಕ ತಂಡಕ್ಕೆ ಹೊಸ ನಾಯಕ ಬೇಕಿದೆ.
ತಂಡವು ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಆರ್‌ಸಿಬಿ: ಫಾಫ್ ಡುಪ್ಲೆಸಿಸ್ ರಿಲೀಸ್ ಮಾಡಿದ ಬಳಿಕ ತಂಡಕ್ಕೆ ಸೂಕ್ತ ನಾಯಕ ಇನ್ನೂ ಸಿಕ್ಕಿಲ್ಲ.
ಎಲ್‌ಎಸ್‌ಜಿ: ಲಕ್ನೋ ತಂಡ ಕೆಎಲ್ ರಾಹುಲ್ ರಿಲೀಸ್ ಮಾಡಿದ ಬಳಿಕ, ಹೊಸ ನಾಯಕ ಬೇಕಿದೆ.
ತಂಡವು ರಿಷಬ್ ಪಂತ್ ಅವರನ್ನು ನಾಯಕನಾಗಿ ಆಯ್ಕೆ ಮಾಡಬಹುದು.
ಕೆಕೆಆರ್: ಶ್ರೇಯಸ್ ಅಯ್ಯರ್ ರಿಲೀಸ್ ಬಳಿಕ, ತಂಡದ ನಾಯಕನ ಸ್ಥಾನ ಖಾಲಿ ಇದೆ.
ಪಂಜಾಬ್ ಕಿಂಗ್ಸ್: ಶಿಖರ್ ಧವನ್ ಬಿಡುಗಡೆ ಮಾಡಿದ ಬಳಿಕ ಹೊಸ ನಾಯಕ ತಂಡಕ್ಕೆ ಬೇಕಿದೆ.
ತಂಡವು ಶ್ರೇಯಸ್ ಅವರನ್ನು ನಾಯಕನಾಗಿ ಘೋಷಿಸುವುದು ಬಹುತೇಕ ಖಚಿತವಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ