ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್

By Jayaraj
May 21, 2024

Hindustan Times
Kannada

ಐಪಿಎಲ್‌ 2024ರ ಆವೃತ್ತಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸ್‌ ಸಿಡಿದಿವೆ.

ಐಪಿಎಲ್‌ ಇತಿಹಾಸದಲ್ಲೇ ಈ ಆವೃತ್ತಿಯಲ್ಲಿ ಅಧಿಕ ಸಿಕ್ಸರ್‌ಗಳು ಸಿಡಿದಿವೆ.

ಈ ಬಾರಿ ಅತಿ ಉದ್ದದ ಸಿಕ್ಸರ್‌ ಸಿಡಿಸಿದ ಆಟಗಾರರು ಯಾರು ಎಂಬುದನ್ನು ನೋಡೋಣ

5. ನಿಕೋಲಸ್‌ ಪೂರನ್‌ (ಆರ್‌ಸಿಬಿ ವಿರುದ್ಧ) -106 ಮೀ

4. ವೆಂಕಟೇಶ್‌ ಅಯ್ಯರ್‌ (ಆರ್‌ಸಿಬಿ ವಿರುದ್ಧ) -106 ಮೀ

3. ಹೆನ್ರಿಚ್‌ ಕ್ಲಾಸೆನ್‌ (ಆರ್‌ಸಿಬಿ ವಿರುದ್ಧ) -106 ಮೀ

2. ದಿನೇಶ್‌ ಕಾರ್ತಿಕ್‌ (ಎಸ್‌ಆರ್‌ಎಚ್‌ ವಿರುದ್ಧ) -108 ಮೀ

ಈವರೆಗೆ 13 ಪಂದ್ಯಗಳಲ್ಲಿ ಆಡಿ 155.16ರ ಸ್ಟ್ರೈಕ್ ರೇಟ್‌ನಲ್ಲಿ 661 ರನ್ ಗಳಿಸಿದ್ದಾರೆ.

ಈ ರಾಡಿಕ್ಸ್‌ ನಂಬರ್‌ನವರು ಆಂಜನೇಯನಿಗೆ ಬಹಳ ಅಚ್ಚುಮೆಚ್ಚು