ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ಸ್ಟಂಪಿಂಗ್ ಮಾಡಿದ ವಿಕೆಟ್ ಕೀಪರ್ಸ್!

By Prasanna Kumar P N
Dec 02, 2024

Hindustan Times
Kannada

1. ಬರ್ಟ್ ಓಲ್ಡ್​ಫೀಲ್ಡ್ (ಆಸ್ಟ್ರೇಲಿಯಾ-1920-1937): 54 ಪಂದ್ಯ, 101 ಇನ್ನಿಂಗ್ಸ್​, 52 ಸ್ಟಂಪಿಂಗ್

ಥಾಮಸ್ ಗಾಡ್ಫ್ರೇ ಇವಾನ್ಸ್ (ಇಂಗ್ಲೆಂಡ್-1946-1959): 91 ಪಂದ್ಯ, 175 ಇನ್ನಿಂಗ್ಸ್, 46 ಸ್ಟಂಪಿಂಗ್

3. ಸೈಯದ್ ಕಿರ್ಮಾನಿ (ಭಾರತ - 1976-1986): 88 ಪಂದ್ಯ, 151 ಇನ್ನಿಂಗ್ಸ್, 38 ಸ್ಟಂಪಿಂಗ್

4. ಎಂಎಸ್ ಧೋನಿ (ಭಾರತ-2005-2014 ): 90 ಪಂದ್ಯ, 166 ಇನ್ನಿಂಗ್ಸ್, 38 ಸ್ಟಂಪ್ಸ್

5. ಆ್ಯಡಮ್ ಗಿಲ್​ಕ್ರಿಸ್ಟ್ (ಆಸ್ಟ್ರೇಲಿಯಾ-1999-2008): 96 ಪಂದ್ಯ, 191 ಇನ್ನಿಂಗ್ಸ್, 37 ಸ್ಟಂಪಿಂಗ್

6. ಪ್ರಸನ್ನ ಜಯವರ್ಧನೆ (ಶ್ರೀಲಂಕಾ-2000-2015): 58 ಪಂದ್ಯ, 102 ಇನ್ನಿಂಗ್ಸ್, 32 ಸ್ಟಂಪಿಂಗ್

7. ಇಯಾನ್ ಹೀಲಿ (ಆಸ್ಟ್ರೇಲಿಯಾ-1988-1999 ): 119 ಪಂದ್ಯ, 224 ಇನ್ನಿಂಗ್ಸ್, 29 ಸ್ಟಂಪಿಂಗ್

8. ನಿರೋಶನ್ ಡಿಕ್ವೆಲ್ಲಾ (ಶ್ರೀಲಂಕಾ-2014-2023): 54 ಪಂದ್ಯ, 96 ಇನ್ನಿಂಗ್ಸ್, 27 ಸ್ಟಂಪಿಂಗ್

9. ವಾಸೀಮ್ ಬಾರಿ (ಪಾಕಿಸ್ತಾನ-1967-1984): 81 ಪಂದ್ಯ, 146 ಇನ್ನಿಂಗ್ಸ್, 27 ಸ್ಟಂಪಿಂಗ್

10. ರೊಮೆಶ್ ಶಾಂತ ಕಲುವಿತರನ (ಶ್ರೀಲಂಕಾ-1992-2004): 49 ಪಂದ್ಯ, 85 ಇನ್ನಿಂಗ್ಸ್, 26 ಸ್ಟಂಪಿಂಗ್

ಮೈಸೂರು  ಜಿಲ್ಲೆಯ ಚುಂಚನಕಟ್ಟೆ ಜಲಪಾತೋತ್ಸವ ವೈಭವ ಈಗಿತ್ತು