ಮೈಸೂರು ಜಿಲ್ಲೆಯ ಚುಂಚನಕಟ್ಟೆ ಜಲಪಾತೋತ್ಸವ ವೈಭವ ಈಗಿತ್ತು
By Umesha Bhatta P H
Dec 02, 2024
Hindustan Times
Kannada
ಕಾವೇರಿ ತೀರದ ಪ್ರಮುಖ ಜಲಪಾತದಲ್ಲಿ ಎರಡು ದಿನದ ಉತ್ಸವ
ಬಳುಕುತ್ತಾ ಬಂದು ಜಲಪಾತವಾಗುವ ಕಾವೇರಿ ನದಿ ತಾಣವಿದು
ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ಲೇಸರ್ ಶೋ ಸಡಗರ
ಮೊದಲನೇ ದಿನ ರಘು ದೀಕ್ಷಿತ್ ಸಂಗೀತ ಸಂಜೆಯ ಖುಷಿ
ಎರಡನೇ ದಿನ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ಯಾನ
ಚುಂಚನಕಟ್ಟೆ ಜಲಪಾತದ ವೈಯ್ಯಾರಕ್ಕೆ ಮೆರಗು ತಂದ ಕಲಾವಿದರು
ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ನೃತ್ಯ ರೂಪಕದ ಕ್ಷಣ
ಅತ್ತ ಕಾವೇರಿ ಜಲಲ ಜಲಧಾರೆಯಾಗಿ ಧುಮ್ಮಿಕ್ಕಿದರೆ, ಇತ್ತ ಕಲಾವಿದರ ಝಲ್ಲೆನ್ನಿಸುವಂತೆ ಹೆಜ್ಜೆ ಹಾಕಿದರು
ಜಲಪಾತೋತ್ಸವದ ಸಂಜೆ ಕಲಾವಿದರ ಖುಷಿಯ ಕ್ಷಣಗಳಿಂದ ಮೆರಗು ತಂದಿತು
ಚಿಕ್ಕ ಮಕ್ಕಳು ಹೆಬ್ಬೆರಳು ಚೀಪುವುದೇಕೆ? ಹೀಗಿದೆ ಕಾರಣ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ