ಕರ್ನಾಟಕದ ಹೆಮ್ಮೆಯ ಹಳ್ಳಿ ಕುತ್ಲೂರು
By Umesha Bhatta P H
Sep 26, 2024
Hindustan Times
Kannada
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗ್ರಾಮ
ಒಂದು ಕಾಲಕ್ಕೆ ನಕ್ಸಲ್ ಚಟುವಟಿಕೆಯಿಂದ ನಲುಗಿತ್ತು
ಜನ ಈ ಊರಿಗೆ ಬರಲು ಹೆದರುವ ಸ್ಥಿತಿಯಿತ್ತು
ಈಗ ಬೆಟ್ಟ, ಗುಡ್ಡಗಳ ತಾಣದಿಂದ ಜನಜನಿತ
ಗ್ರಾಮವೂ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ
ಪತ್ರಕರ್ತ,ಲೇಖಕ ನವೀನ್ ಸೂರಿಂಜೆ ಪುಸ್ತಕ ಕೂಡ ಬಂದಿದೆ.
ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಶ್ರೇಷ್ಠ ಪ್ರವಾಸಿ ಗ್ರಾಮ’ ಸ್ಪರ್ಧೆ
2024 ಸಾಲಿನ ‘ಸಾಹಸ ಪ್ರವಾಸೋದ್ಯಮ’ ವಿಭಾಗದಲ್ಲಿ ಆಯ್ಕೆ
ದೆಹಲಿಯಲ್ಲಿ ನಾಳೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅಭಿನಂದನೆ
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ