ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ
By Jayaraj
Apr 19, 2024
Hindustan Times
Kannada
ಐಪಿಎಲ್‌ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಸ್‌ಆರ್‌ಎಚ್ ಮುಖಾಮುಖಿಯಾಗುತ್ತಿವೆ.
ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಐಪಿಎಲ್‌ನಲ್ಲಿ ಡೆಲ್ಲಿ ಮತ್ತು ಹೈದರಾಬಾದ್ ತಂಡಗಳು ಈವರೆಗೆ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.
ಇದರಲ್ಲಿ ಎಸ್‌ಆರ್‌ಎಚ್ 12 ಪಂದ್ಯಗಳಲ್ಲಿ ಗೆದ್ದು ತುಸು ಮೇಲುಗೈ ಸಾಧಿಸಿದೆ.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ ಗೆದ್ದಿದೆ.
ಕೊನೆಯ 5 ಪಂದ್ಯಗಳಲ್ಲಿ ಡೆಲ್ಲಿ 4ರಲ್ಲಿ ಗೆದ್ದ ದಾಖಲೆ ಹೊಂದಿದೆ.
ಅರುಣ್ ಜೇಟ್ಲಿ ಕ್ರೀಡಾಣಗಣದಲ್ಲಿ ಈ ತಂಡಗಳು 6 ಬಾರಿ ಪರಸ್ಪರ ಮುಖಾಮುಖಿಯಾಗಿವೆ.
ಇದರಲ್ಲಿ ದಾಖಲೆಯ 5 ಬಾರಿ ಎಸ್‌ಆರ್‌ಎಚ್ ಗೆದ್ದಿದೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ