ದುನಿಯಾ ವಿಜಯ್‌ ಕಿರಿ ಮಗಳು ಮೋನಿಷಾ ನ್ಯೂಯಾರ್ಕ್‌ನಲ್ಲಿ ಏನ್‌ ಓದ್ತಿದ್ದಾರೆ? 

By Manjunath B Kotagunasi
May 02, 2024

Hindustan Times
Kannada

ದುನಿಯಾ ವಿಜಯ್‌ ಇಬ್ಬರು ಮಕ್ಕಳಿಗೂ ಅಪ್ಪನಂತೆ ಕಲಾವಿದರಾಗಬೇಕೆಂಬ ಆಸೆ

ಈಗಾಗಲೇ ಹಿರಿ ಮಗಳು ಮೋನಿಕಾ ರಿತನ್ಯ ಹೆಸರಿನೊಂದಿಗೆ ಚಿತ್ರರಂಗಕ್ಕೆ ಬಂದಿದ್ದಾರೆ

ಈ ನಡುವೆ ಮುಂದಿನ ದಿನಗಳಲ್ಲಿ ಕಿರಿ ಮಗಳು ಮೋನಿಷಾ ಸಹ ಇಂಡಸ್ಟ್ರಿಗೆ ಆಗಮಿಸಲಿದ್ದಾರೆ

ನಟನೆಯಲ್ಲಿಯೇ ಮುಂದುವರಿಯಬೇಕೆಂದು ಈಗಿನಿಂದಲೇ ತಯಾರಿ ಶುರುಮಾಡಿದ್ದಾರೆ.

ಸೇಂಟ್‌ ಜೋಸೆಫ್‌ ಕಾಲೇಜಲ್ಲಿ ಥಿಯೇಟರ್‌, ಇಂಗ್ಲೀಷ್‌, ಸೈಕಾಲಜಿಯಲ್ಲಿ BA ಪದವಿ ಪಡೆದಿದ್ದಾರೆ

ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾರೆ ಮೋನಿಷಾ

ಇತ್ತೀಚೆಗಷ್ಟೇ ಮತದಾನಕ್ಕಾಗಿ ವಿದೇಶದಿಂದ ಬೆಂಗಳೂರಿಗೆ ಬಂದಿದ್ದರು ಮೋನಿಷಾ

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್