ಹುಬ್ಬಳ್ಳಿಯಿಂದ ಚಿತ್ರದುರ್ಗದವರೆಗೆ; ಕರ್ನಾಟಕದ ಪ್ರಸಿದ್ಧ ಗಣೇಶೋತ್ಸವಗಳಿವು

Pexel

By Raghavendra M Y
Sep 05, 2024

Hindustan Times
Kannada

ಗಣೇಶ ಬುದ್ಧಿವಂತಿಕೆ, ಜ್ಞಾನ, ಅದೃಷ್ಟದ ಸಂಕೇತವಾಗಿದ್ದಾನೆ. ಕರ್ನಾಟಕದಲ್ಲಿ ಗಣೇಶ ಉತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತೆ

Pexel

ಗಣೇಶ ಚತುರ್ಥಿಯ ಒಂದು ದಿನ ಮೊದಲು ಗೌರಿ ಹಬ್ಬವನ್ನು ಆಚರಿಸಲಾಗುತ್ತೆ. ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಬಂದಿದೆ

Pexel

ಗಣೇಶ ಉತ್ಸವಗಳು ಕರ್ನಾಟಕದ ಎಲ್ಲೆಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತೆ ಎಂಬುದನ್ನ ನೋಡೋಣ

ಹುಬ್ಬಳ್ಳಿ: ದಶಕಕ್ಕೂ ಅಧಿಕ ಸಮಯದಿಂದ ಹುಬ್ಬಳ್ಳಿಯಲ್ಲಿ ಬೃಹತ್ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತೆ. ಅದ್ಧೂರಿ ಮೆರವಣಿಗೆಯೂ ನಡೆಯುತ್ತೆ

ಬೆಳಗಾವಿ: ವಿಶೇಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಬೆಳಗಾವಿಯೂ ಪ್ರಸಿದ್ಧವಾಗಿದೆ

ಮಂಗಳೂರು: ಕರಾವಳಿಯ ಮಂಗಳೂರಿನಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ನಡೆಯುತ್ತೆ. ನಗರದಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣುತ್ತೆ

ಮಂಗಳೂರು: ಕರಾವಳಿಯ ಮಂಗಳೂರಿನಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ನಡೆಯುತ್ತೆ. ನಗರದಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣುತ್ತೆ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವನ್ನು ಆಚರಿಸಲಾಗುತ್ತೆ

Pexel

ನಿಮ್ಮ ಮಕ್ಕಳು ಮನೆಯಲ್ಲಿ ಸರಿಯಾಗಿ ಊಟ ಮಾಡ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದರೆ ಇದನ್ನೊಮ್ಮೆ ಓದಿ