ಎಆರ್ ರೆಹಮಾನ್-ಮೋಹಿನಿ ಡೇ ಡಿವೋರ್ಸ್: ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು
By Praveen Chandra B
Nov 21, 2024
Hindustan Times
Kannada
ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಮತ್ತು ಸೈರಾ ಬಾನು ಡಿವೋರ್ಸ್ ಪಡೆದಿದ್ದಾರೆ. ಇದಕ್ಕೂ ಮುನ್ನ ಡಿವೋರ್ಸ್ ಪಡೆದ ಇತರೆ ಕೆಲವು ಸೆಲೆಬ್ರಿಟಿಗಳ ವಿವರ ಇಲ್ಲಿದೆ.
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಡಿವೋರ್ಸ್ ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಇತ್ತೀಚೆಗೆ ದೂರವಾಗಿದ್ದರು.
ಅಮೀರ್ ಖಾನ್-ಕಿರಣ್ ರಾವ್ ಹಲವು ವರ್ಷಗಳ ಹಿಂದೆಯೇ ಡಿವೋರ್ಸ್ ಪಡೆದಿದ್ದಾರೆ. ಇವರು ಈಗಲೂ ಸ್ನೇಹದಿಂದ ಇದ್ದಾರೆ.
ಅರ್ಜುನ್ ರಾಮ್‌ಪಾಲ್-ಮೆಹರ್ ಜೆಸಿಯಾ
ಸಮಂತಾ ರುತ್ ಪ್ರಭು-ನಾಗ ಚೈತನ್ಯ ಡಿವೋರ್ಸ್ ಪಡೆದಿದ್ದಾರೆ. ನಾಗ ಚೈತನ್ಯ - ಶೋಭಿತಾ ಧೂಳಿಪಾಲ ವಿವಾಹ ಸದ್ಯದಲ್ಲಿಯೇ ನಡೆಯಲಿದೆ.
ಜಯಂ ರವಿ-ಆರತಿ ಕೂಡ ಡಿವೋರ್ಸ್ ಪಡೆದ ಸೆಲೆಬ್ರಿಟಿ ಲಿಸ್ಟ್‌ನಲ್ಲಿದ್ದಾರೆ.
ಧನುಷ್-ಐಶ್ವರ್ಯಾ ರಜನಿಕಾಂತ್ ಕೂಡ ವಿವಾಹ ವಿಚ್ಛೇದನ ಪಡೆದಿದ್ದಾರೆ.
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ