ಸಿಲ್ವರ್ ಔಟ್‌ಫಿಟ್‌ನಲ್ಲಿ ಮಿಂಚಿದ ಡಿಜೆ ಟಿಲ್ಲು ಬೆಡಗಿ ನೇಹಾ ಶೆಟ್ಟಿ
By Suma Gaonkar
Nov 11, 2024
Hindustan Times
Kannada
ಡಿಜೆ ಟಿಲ್ಲು ಸಿನಿಮಾದಲ್ಲಿ ಸೀರೆಯಲ್ಲೇ ಎಲ್ಲರ ಮನಗೆದ್ದಿದ್ದಾರೆ
ನೇಹಾ ಶೆಟ್ಟಿ ಸಿಲ್ವರ್ ಔಟ್‌ಫಿಟ್‌ನಲ್ಲಿ ಹಾಟ್ ಲುಕ್ ನೀಡಿದ್ದಾರೆ
ಅವರು ತಮ್ಮ ಇನ್ಸ್‌ಟಾಗ್ರಾಂನಲ್ಲಿ ಈ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ
ತೆಲುಗು ಪ್ರೇಕ್ಷಕರಲ್ಲಿ ನೇಹಾ ಕ್ರೇಜ್ ಹೆಚ್ಚಿದೆ, ಅವರ ಫೋಟೋಗಳನ್ನು ಅಭಿಮಾನಿಗಳು ಲೈಕ್ ಮಾಡಿದ್ದಾರೆ
ಸೌಂದರ್ಯಕ್ಕೆ ಇನ್ನೊಂದು ಹೆಸರೇ ನೀನು ಎಂದು ಕಾಮೆಂಟ್ ಮಾಡಿದ್ದಾರೆ
ಯಾವ ಬಗೆಯ ಡ್ರೆಸ್ ಧರಿಸಿದರೂ ಅವರ ಬ್ಯೂಟಿ ಅದಕ್ಕೆ ಸೂಟ್ ಆಗುತ್ತದೆ
ಹೆಚ್ಚಾಗಿ ಅಭಿಮಾನಿಗಳು ಅವರನ್ನು ಸೀರೆಯಲ್ಲೇ ನೋಡಲು ಇಷ್ಟಪಡುತ್ತಾರೆ
ಹಿಂದೆ ಬಿಳಿ ಬಣ್ಣದ ಸೀರೆಯಲ್ಲಿ ತುಂಬಾ ಅಂದವಾಗಿ ಕಾಣಿಸಿಕೊಂಡಿದ್ದರು
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ