ಡೈಪರ್ ಹಾಕಿದರೆ ನಿಜವಾಗಿಯೂ ಮಕ್ಕಳ ಕಾಲು ಅಗಲವಾಗುತ್ತಾ? ಇಲ್ಲಿದೆ ಉತ್ತರ
By Suma Gaonkar
Sep 18, 2024
Hindustan Times
Kannada
ಆಗಾಗ ಮಕ್ಕಳ ಡೈಪರ್ ಬದಲಿಸಬೇಕು. ಇಲ್ಲವಾದರೆ ದದ್ದುಗಳಾಗುತ್ತದೆ
Enter text Here
ಡೈಪರ್ ಎಷ್ಟೋ ಅಮ್ಮಂದಿರಿಗೆ ಸಮಾಧಾನ ತಂದಿದೆ. ಆದರೆ ಇದರ ಬಗ್ಗೆ ಕೆಲವು ತಪ್ಪು ಕಲ್ಪನಗಳಿದೆ
ಡೈಪರ್ ಹಾಕಿದರೆ ಮಕ್ಕಳ ಕಾಲು ಅಗಲವಾಗುತ್ತದೆ ಎಂದು ನಂಬುತ್ತಾರೆ
ಆದರೆ ಡೈಪರ್ ಈ ರೀತಿ ಮಾಡಲು ಯಾವುದೇ ಗಟ್ಟಿ ವಸ್ತುವಲ್ಲ. ಇದು ದೇಹಕ್ಕೆ ಹೊಂದಿಕೊಳ್ಳುತ್ತದೆ.
ಡೈಪರ್ ಹಾಕುವುದರಿಂದ ಯಾವುದೇ ಹಾನಿ ಇಲ್ಲ. ತಪ್ಪು ಕಲ್ಪನೆಗಳೂ ಬೇಡ
ಇದರಿಂದಾಗಿ ಮಕ್ಕಳ ಜನನಾಂಗದ ಬೆಳವಣಿಗೆ ಕುಂಟಿತವಾಗುತ್ತದೆ ಎನ್ನುವುದು ಸಹ ತಪ್ಪು ಕಲ್ಪನೆ
ಈ ಎಲ್ಲ ತಪ್ಪು ಕಲ್ಪನೆಗಳನ್ನು ಮನಸಿನಲ್ಲಿಟ್ಟುಕೊಂಡು ನೀವು ನಿಮ್ಮ ಮಕ್ಕಳಿಗೆ ಡೈಪರ್‌ಬಳಸದೇ ಇರಬೇಕು ಎಂದೇನಿಲ್ಲ
ಆದರೆ ಹಾಇದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ