ಆನಂದಬಾಷ್ಪ ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ನೋಡಿ ವೈಜ್ಞಾನಿಕ ಕಾರಣ
By Suma Gaonkar
Sep 09, 2024
Hindustan Times
Kannada
ಮುಕ್ತವಾಗಿ ನಗುವುದು ಮೆದುಳಿನಲ್ಲಿರುವ ಲ್ಯಾಕ್ರಿಮಲ್ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ
ನಮ್ಮ ದೇಹವು ಕಣ್ಣೀರಿನ ಮೂಲಕ ಒತ್ತಡವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತದೆ
ಆನಂದಬಾಷ್ಪ ಬಂದರೆ ಒಳ್ಳೆಯದು ಇದರಿಂದ ಹಾನಿ ಏನಿಲ್ಲ
ಯಾರು ಹೆಚ್ಚು ಒತ್ತಡವನ್ನು ಹೊಂದಿರುತ್ತಾರೋ ಅವರು ಹೆಚ್ಚಾಗಿ ಕಣ್ಣೀರಿಡುತ್ತಾರೆ
ನಿರಂತರ ನಗುವುದು ಅಥವಾ ಅಳುವುದು ಮೆದುಳಿನ ಮೇಲೆ ಒತ್ತಡ ಕ್ರಿಯೇಟ್ ಮಾಡುತ್ತದೆ
ಆಗ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ