ಆಫೀಸ್‌ಗೆ ಹೋಗುವಾಗ ಈ ರೀತಿ ಡ್ರೆಸ್‌ ಮಾಡಿಕೊಳ್ಳಿ, ಎಲ್ಲರ ಗಮನ ನಿಮ್ಮತ್ತ ಇರುತ್ತದೆ

By Suma Gaonkar
Sep 13, 2024

Hindustan Times
Kannada

ಡಾರ್ಕ್‌ ಬಣ್ಣದ ಫಾರ್ಮಲ್ ಶರ್ಟ್‌ಗಳನ್ನು ಧರಿಸಿ. ಅಂದವಾಗಿ ಕಾಣುತ್ತೀರಾ

ಮೇಲೆ ನೀವು ಬಿಳಿ ಬಣ್ಣದ ಅಥವಾ ಲೈಟ್‌ ಕಲರ್‌ನ ಉಡುಪು ಧರಿಸಿದ್ದರೆ. ಕೆಳಭಾಗದಲ್ಲಿ ಡಾರ್ಕ್‌ ಕಲರ್ ಬಟ್ಟೆ ಇರಲಿ

ಉದ್ದ ತೋಳಿರುವ ಶರ್ಟ್ ಧರಿಸಿದರೆ ಒಂದು ರೀತಿಯ ಸಭ್ಯತೆ ಇರುತ್ತದೆ. 

ಈ ರೀತಿಯಲ್ಲಿ ಕೂಡ ಡ್ರೆಸ್‌ ಮಾಡಬಹುದು. ಆದರೆ ತುಂಬಾ ಮೇಕಪ್ ಮಾಡಿಕೊಳ್ಳಬಾರದು. ಸಿಂಪಲ್ ಆಗಿದ್ದಷ್ಟು ಚೆನ್ನ

ಕತ್ತಿಗೆ ಟೈ ಕಟ್ಟಿಕೊಳ್ಳಬೇಕು. ಇದರಿಂದ ಶಿಸ್ತು ಹೆಚ್ಚಾಗಿ ಕಾಣುತ್ತದೆ

ಕಾಕಿ ಬಣ್ಣ ಅಥವಾ ಕಪ್ಪು ಬಣ್ಣದ ಶೂ ಧರಿಸಬೇಕು. 

ಈಗ ಹಬ್ಬ ಹರಿದಿನಗಳ ಸಾಲೇ ಇರುವುದರಿಂದ ನೀವು ಈ ರೀತಿ ಕೂಡ ಡ್ರೆಸ್‌ ಮಾಡಿಕೊಂಡು ಹೋಗಬಹುದು

ತೆಲುಗಲ್ಲಿ ಮತ್ತೊಂದು ಸಿನಿಮಾ ಆಫರ್‌ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ