ನಿಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇವಿಸಿ, ತುಂಬಾ ಆರೋಗ್ಯವಾಗಿರ್ತೀರಾ

By Suma Gaonkar
Sep 12, 2024

Hindustan Times
Kannada

ದಿನವೂ ಬಾಳೆಹಣ್ಣನ್ನು ಸೇವನೆ ಮಾಡಿ, ನಿಮ್ಮ ಜೀರ್ಣಕ್ರಿಯೆ ವೃದ್ದಿಸುತ್ತದೆ

ಹಾಲು ನಿಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ

ಎಲ್ಲ ವಿಧದ ತರಕಾರಿಗಳನ್ನೂ ತಿನ್ನಬೇಕು ಹಾಗಿದ್ದಲ್ಲಿ ಮಾತ್ರ ಎಲ್ಲಾ ರೀತಿಯ ಪೋಷಕಾಂಶ ನಿಮಗೆ ದೊರೆಯುತ್ತದೆ

ಮಾಂಸಾಹಾರ ಸೇವನೆ ಮಾಡಬೇಕು. ಇದರಲ್ಲಿಯೂ ಪೋಷಕಾಂಶಗಳು ಇರುತ್ತದೆ

ಅವಕಾಡೋದಂತಹ ಹಣ್ಣು ಮತ್ತು ಡ್ರೈ ಫ್ರೂಟ್ಸ್‌ ತಿನ್ನಬೇಕು

ನಿಮ್ಮ ಲಂಚ್ ಬಾಕ್ಸ್‌ನಲ್ಲಿ ಯಾವಾಗಲೂ ಆರೋಗ್ಯಯುತ ಆಹಾರಗಳೇ ಇರುವಂತೆ ನೋಡಿಕೊಳ್ಳಿ

ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು 

Pexel