ಪಿಯುಸಿಯಲ್ಲಿ ಕಾಮರ್ಸ್‌ ಆಯ್ಕೆ ಮಾಡಿಕೊಂಡವರಿಗೆ ಇರುವ ಅವಕಾಶಗಳಿವು 

By Reshma
May 09, 2024

Hindustan Times
Kannada

ಬಿಕಾಂ (ಅಕೌಂಟಿಂಗ್‌ ಅಂಡ್‌ ಟ್ಯಾಕ್ಸೇಷನ್‌)

ಬಿಕಾಂ (ಸ್ಟ್ಯಾಟಿಸ್ಟಿಕ್ಸ್‌)

ಬಿಕಾಂ (ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಅಂಡ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌) 

ಬಿಕಾಂ (ಅಕೌಂಟಿಂಗ್‌)

ಬಿಕಾಂ (ಅಪ್ಲೈಡ್‌ ಎಕನಾಮಿಕ್ಸ್‌) 

ಬಿಕಾಂ (ಬ್ಯಾಂಕಿಂಗ್‌ ಅಂಡ್‌ ಫೈನಾನ್ಸ್‌) 

ಬಿಬಿಎಂ 

ಎಂಬಿಎಂ

ಬಿಕಾಂ (ಟೂರಿಸಂ ಅಂಡ್‌ ಟ್ರಾವೆಲ್‌ ಮ್ಯಾನೇಜ್‌ಮೆಂಟ್‌) 

ಸಿಎ (ಚಾರ್ಟರ್ಡ್‌ ಅಕೌಂಟೆಂಟ್‌) 

ಸಿಎಸ್‌ (ಕಂಪನಿ ಸೆಕ್ಯೂರಿಟಿ)   

ಕಾಸ್ಟ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಅಕೌಂಟೆನ್ಸಿ 

ಚಾರ್ಟೆಡ್‌ ಫೈನ್ಸಾಶಿಯಲ್‌ ಅನಾಲಿಸ್ಟ್‌ 

ಬ್ಯಾಚುಲರ್‌ ಇನ್‌ ಫಾರಿನ್‌ ಟ್ರೇಡ್‌ 

ಹೋಟೆಲ್‌ ಮ್ಯಾನೇಜ್‌ಮೆಂಟ್‌ 

ಇಷ್ಟೇ ಅಲ್ಲದೇ ಪಿಯುಸಿಯಲ್ಲಿ ಕಾಮರ್ಸ್‌ ಆಯ್ಕೆ ಮಾಡಿಕೊಂಡವರು ಡಿಜಿಟಲ್‌ ಮಾರ್ಕೆಟಿಂಗ್‌, ಡೇಟಾ ಸೈನ್ಸ್‌ ಅಂಡ್‌ ಅನಾಲಿಟಿಕ್ಸ್‌, ಏವಿಯೇಷನ್‌ ಕೋರ್ಸ್‌, ಜರ್ನಲಿಸಂ ಅಂಡ್‌ ಮಾಸ್‌ ಕಮ್ಯೂನಿಕೇಷನ್‌, ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಕೇಷನ್‌, ಬ್ಯಾಚುಲರ್‌ ಆಫ್‌ ಬ್ಯುಸಿನೆಸ್‌ ಸ್ಟಡೀಸ್‌ ಈ ಕೋರ್ಸ್‌ಗಳನ್ನೂ ಮಾಡಬಹುದು. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ