ಕಡಿಮೆ ಖರ್ಚಿನಲ್ಲಿ ವಿದೇಶದಲ್ಲಿ ಓದಲು ಈ ದೇಶಗಳು ಬೆಸ್ಟ್

By Prasanna Kumar P N
Sep 15, 2024

Hindustan Times
Kannada

ಮಲೇಷ್ಯಾ - ಪ್ರತಿ ತಿಂಗಳಿಗೆ 36,000 ರೂಪಾಯಿಯಿಂದ 64,000 ರೂಪಾಯಿ ತನಕ ಆಗಬಹುದು.

ಕೆನಡಾ - ತಿಂಗಳಿಗೆ 50,000 ರಿಂದ 68,000 ರೂಪಾಯಿ

ನ್ಯೂಜಿಲೆಂಡ್ - ತಿಂಗಳಿಗೆ 64,000 ರೂಪಾಯಿ

ಸ್ವೀಡನ್ - ಮಾಸಿಕ 65,000 ರಿಂದ 78,000 ರೂಪಾಯಿ

ಆಸ್ಟ್ರೇಲಿಯಾ - ಮಾಸಿಕ 70,000 ರೂಪಾಯಿ

ಐರ್ಲೆಂಡ್ - ತಿಂಗಳಿಗೆ 76,000 ರೂಪಾಯಿ

ಜರ್ಮನಿ - ತಿಂಗಳಿಗೆ 70,000 ರಿಂದ 80,000 ರೂಪಾಯಿ

ಫ್ರಾನ್ಸ್ - ಮಾಸಿಕ 70,000 ಮತ್ತು 90,000 ರೂಪಾಯಿ

ಡೆನ್ಮಾರ್ಕ್ - ತಿಂಗಳಿಗೆ 70,000 ರಿಂದ 1,00,000 ರೂಪಾಯಿ

ನಾರ್ವೆ - ತಿಂಗಳಿಗೆ 80,000 ರಿಂದ 90,000 ರೂಪಾಯಿ ಆಗಬಹುದು.

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?