ಪರಿಣಾಮಕಾರಿ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಯೇಲ್ ವಿಶ್ವವಿದ್ಯಾಲಯದಿಂದ 6 ಟಿಪ್ಸ್
jaikishan patel - Unsplash
By Praveen Chandra B
Dec 23, 2024
Hindustan Times
Kannada
ಓದಿದ್ದು ನೆನಪಿನಲ್ಲಿ ಉಳಿಯಲು ಮತ್ತು ಶೈಕ್ಷಣಿಕ ಯಶಸ್ಸಿಗೆ ಅತ್ಯುತ್ತಮ ಅಧ್ಯಯನ ತಂತ್ರಗಳನ್ನು ಯೇಲ್ ಯೂನಿವರ್ಸಿಟಿಯ ಶೈಕ್ಷಣಿಕ ತಜ್ಞರು ನೀಡಿದ್ದಾರೆ.
Shutterstock
ಅಧ್ಯಯನದ ಅವಧಿಗಳನ್ನು ಹಂಚಿರಿ: ಶಾಲೆಗಳಲ್ಲಿ ವಿವಿಧ ಪಿರೆಯಿಡ್ ಇರುವಂತೆ ನೀವು ಕೂಡ ಈ ರೀತಿ ಸಮಯವನ್ನು ವಿಂಗಡಿಸಿ ಅದಕ್ಕೆ ತಕ್ಕಂತೆ ಟೈಂ ಟೇಬಲ್ ಹಾಕಿಕೊಂಡು ಓದಿ.
Pinterest
ಆಕ್ಟಿವ್ ರೀಕಾಲ್ ತಂತ್ರ: ಆಗಾಗ್ಗೆ ನೀವು ಏನು ಓದಿದ್ದೀರಿ ಎಂದು ನೆನಪಿಸಿಕೊಳ್ಳಿ. ನಿಮ್ಮ ಮೆಮೊರಿಯಲ್ಲಿರುವ ಮಾಹಿತಿಯನ್ನು ಆಗಾಗ ನೆನಪಿಸಿಕೊಳ್ಳಲು ಯತ್ನಿಸಿ.
Pinterest
ಒಂದು ಸೆಸನ್‌ನಲ್ಲಿ ಒಂದು ಟಾಪಿಕ್, ಮತ್ತೊಂದು ಸೆಸನ್‌ನಲ್ಲಿ ಬೇರೆ ಟಾಪಿಕ್ ಓದಿ. ದಿನದ ಬಹುತೇಕ ಸಮಯ ಒಂದೇ ವಿಷಯ ಓದಬೇಡಿ.
Pinterest
ಮಲ್ಟಿ ಟಾಸ್ಕಿಂಗ್ ಬೇಡ: ಒಂದು ಸ್ಟಡಿ ಸೆಸನ್‌ನಲ್ಲಿ ಹಲವು ಸಬ್ಜೆಕ್ಟ್‌ಗಳನ್ನು ಅಥವಾ ಟಾಪಿಕ್‌ಗಳನ್ನು ಓದಲು ಹೋಗಬೇಡಿ. ಈ ರೀತಿಯ ಮಲ್ಟಿ ಟಾಸ್ಕಿಂಗ್ ಬೇಡ.
Pinterest
ಪ್ರೊಮೊಡೊರೊ ಟೆಕ್ನಿಕ್‌ನಂತೆ ನಿಯಮಿತವಾಗಿ ಬ್ರೇಕ್ ತೆಗೆದುಕೊಳ್ಳಿ. ಅಂದರೆ, 25 ನಿಮಿಷ ಓದು, 5 ನಿಮಿಷ ಬ್ರೇಕ್ ತೆಗೆದುಕೊಳ್ಳಿ.
Pinterest
ಅಲ್ಪಾವಧಿಯ ಸೆಸನ್‌ಗಳಲ್ಲಿ ಗಮನವಿಟ್ಟು ಓದಿದರೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಓದಿದ್ದು ಹೆಚ್ಚು ನೆನಪಿನಲ್ಲಿ ಉಳಿಯುತ್ತವೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
Shutterstock
ಹಸಿರು ಗಾಜಿನ ಬಳೆ ತೊಟ್ಟು; ಕೆಂಪು ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ಭೂಮಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ