ಕಂಗನಾ ರಣಾವತ್ ಮುಖದಲ್ಲಿ ಗೆಲುವಿನ ನಗೆ
By Praveen Chandra B
Jun 04, 2024
Hindustan Times
Kannada
ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ರಣಾವತ್ ಸ್ಪರ್ಧಿಸಿದ್ದರು.
ಇಂದಿನ ಮತಎಣಿಕೆ ಸಂದರ್ಭದಲ್ಲಿ ಕಂಗನಾ ಮುಖದಲ್ಲಿ ಗೆಲುವಿನ ನಗೆ ಕಂಡಿದೆ.
ಇಂದು ಮಧ್ಯಾಹ್ನದ ವೇಳೆಗೆ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಇತ್ತೀಚಿನ ಅಪ್‌ಡೇಟ್ ಪ್ರಕಾರ ಇವರು 14,734 ಅಂತರಗಳ ಮುನ್ನಡೆ ಸಾಧಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಶೇಕಡ 48.6 ಮತದಾನವಾಗಿದೆ.
ಇವರು ಆರು ಬಾರಿ ಹಿಮಾಚಲದ ಸಿಎಂ ಆಗಿದ್ದ ವೀರೇಂದ್ರ ಸಿಂಗ್ ಅವರ ಪುತ್ರನ ವಿರುದ್ಧ ಸ್ಪರ್ಧಿಸಿದ್ದರು.
ಕಾಂಗ್ರೆಸ್‌ನಿಂದ ವಿಕ್ರಮಾದಿತ್ಯ ಸಿಂಗ್ ಅವರು ಕಂಗನಾ ಎದುರು ಸ್ಪರ್ಧಿಸಿದ್ದಾರೆ.
ಬೆಂಗಳೂರು ಎಚ್‌ಎಎಲ್ ಪ್ರದೇಶ 19.8 ಡಿಗ್ರಿ ಸೆಲ್ಸಿಯಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ